ಅಪರಿಚಿತ ವ್ಯಕ್ತ ಶವ ಪತ್ತೆ ಕುಲಗೋಡ: ಗೋಕಾಕ ತಾಲೂಕಿನ ಬೇಟಗೇರಿ ಗ್ರಾಮದ ದಂಡಿನ ಇವರ ಜಮಿನದಲ್ಲಿನ ಬಾವಿಯಲ್ಲಿ ಅಪರಿಚಿತ ವ್ಯಕ್ತ ಶವ ಪತ್ತೆಯಾದ ಘಟನೆ ಇತ್ತಿಚಿಗೆ ನಡೆದಿದೆ .ಮೃತ ಬಾವಿ ಕಡೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಕಂಡು ಬಂದಿದ್ದು. ಮೃತ 35-40 ಬಲಗೈ ಮೇಲೆ ಇಂಗ್ಲೀಷನಲ್ಲಿ ಮಧು ಅಂತ ಹಾಗೂ ಹೆಡೆ ಎತ್ತಿದ ನಾಗರ ಹಾವಿನ ಟ್ಯಾಟೋ ಇದ್ದು ಪ್ರಕರಣ ಕುಲಗೋಡ ಠಾಣೆಯಲ್ಲಿ ದಾಖಲಾಗಿದೆ. ಮೃತನ …
Read More »Daily Archives: ಫೆಬ್ರವರಿ 10, 2025
ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ
ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ ಮೂಡಲಗಿ 10: ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಷೇಶವಾಗಿ ಮೂಲಭೂತ ಸಾಕ್ಷರತೆ ಮತ್ತು ತಂತ್ರಜ್ಞಾನದ ಚಟುವಟಿಕೆಗಳ ಬಲವರ್ದನೆಗೆ ಕಲಿಕಾಹಬ್ಬ ಪೂರಕ ಹಾಗೂ ಸಂತೋಷದಾಯಕ ಕಲಿಕಾ ವಾತಾವರಣ ಪ್ರೇರೆಪಿಸುತ್ತದೆ ಎಂದು ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಅಂಗಡಿ ಹೇಳಿದರು. ಅವರು ತುಕ್ಕಾಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲೋಳಿ ಸಮೂಹ ಸಂಪನ್ಮೂಲ ಕೇಂದ್ರಮಟ್ಟದ ಕಲಿಕಾ ಹಬ್ಬದಲ್ಲಿ …
Read More »ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ – ಬಿಇಓ ಅಜೀತ್ ಮನ್ನಿಕೇರಿ
ಮೂಡಲಗಿ : ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ಬಿಇಓ ಅಜೀತ್ ಮನ್ನಿಕೇರಿ ಹೇಳಿದರು. ಪಟ್ಟಣದ ಬಿಇಓ ಕಚೇರಿಯ ಹಿಂಭಾಗದಲ್ಲಿ ನಿಸರ್ಗ ಫೌಂಡೇಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಯುವ ಜೀವನ ಸೇವಾ ಸಂಸ್ಥೆ ಇವುಗಳ ಆಶ್ರಯದಲ್ಲಿ ಜರುಗಿದ, ಶರಣರ ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದ …
Read More »
IN MUDALGI Latest Kannada News