Breaking News

Daily Archives: ಫೆಬ್ರವರಿ 13, 2025

ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ ಮೂಡಲಗಿ: ಮಹರಾಷ್ಟ್ರದ ಜತ್ತ ತಾಲೂಕಿನಲ್ಲಿ ಫೆ.6ರಂದು ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಒಳಪಡಿಸ ಬೇಕೆಂದು ಆಗ್ರಹಿಸಿ ಗುರುವಾರದಂದು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮೀತಿ ಅಲ್ಪಸಂಖ್ಯಾತರ ಘಟಕ ಹಾಗೂ ವಿವಿದ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಅವರ …

Read More »

ಆಕಸ್ಮಿಕ ಗುಂಡು ತಗುಲಿ ನೇವಿ ಸೈನಿಕ ಪ್ರವೀಣ್ ಖಾನಗೌಡ್ರ ನಿಧನ

ಆಕಸ್ಮಿಕ ಗುಂಡು ತಗುಲಿ ನೇವಿ ಸೈನಿಕ ಪ್ರವೀಣ್ ಖಾನಗೌಡ್ರ ನಿಧನ ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕ ಚೆನೈನ ಭಾರತೀಯ ನೌಕಾ ಪಡೆಯಲ್ಲಿ ಬುಧವಾರದಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಆಕಸ್ಮಿಕ ಗುಂಡು ತಗುಲಿ ವೀರ ಮರಣ ಹೊಂದಿದ್ದಾನೆ. ವೀರ ಮರಣ ಹೊಂದಿದ ಕಲ್ಲೋಳಿ ಮಟ್ಟಣದ ಯುವಕ ಕುಮಾರ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಕಲ್ಲೋಳಿ ಪಟ್ಟಣದಲ್ಲಿ 2000 ನೇ ಇಸ್ವಿಯಲ್ಲಿ ಜನಿಸಿ ಪ್ರಾಥವಿ ಕುಮಾರ ಪ್ರವೀಣ್ ಸುಭಾಸ್ ಖಾನಗೌಡ್ರ …

Read More »

ಬಸವರಾಜ್ ಚನ್ನಮಲ್ಲಪ್ಪ ಪಟ್ಟಣಶೆಟ್ಟಿ ನಿಧನ

ನಿಧನ ವಾರ್ತೆ ಮೂಡಲಗಿ : ಪಟ್ಟಣದ ವಿದ್ಯಾನಗರದ ನಿವಾಸಿ ಬಸವರಾಜ್ ಚನ್ನಮಲ್ಲಪ್ಪ ಪಟ್ಟಣಶೆಟ್ಟಿ (32) ಅವರು ಹೃದಯಘಾತದಿಂದ ಗುರುವಾರದಂದು ನಿಧನರಾದರು. ಮೃತರಿಗೆ ತಂದೆ, ತಾಯಿ, ಪತ್ನಿ ಓರ್ವ ಮಗಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Read More »