ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ ‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ ಅಸಂಖ್ಯಾತ ಸಿದ್ಧಸಾಧಕರು ರಸಋಷಿಗಳು ಅಜ್ಞಾತರಾಗಿಯೇ ಉಳಿದಿದ್ದಾರೆ. ಅಪರಂಜಿಗಿಂತ ರೋಲ್ಡ್‌ಗೋಲ್ಡ್‌ಗಳಿಗೇ ಜಾಸ್ತಿ ಹೊಳಪು. ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ. ಅಜ್ಞಾನಿಗಳಿಗೆ ಹಿರಿತನದ ಬಲವು (ಕೈವಲ್ಯ) ಈ ನಾಡಿನಲ್ಲಿ ಅಗಣಿತ ಕವಿಗಾಯಕ, ರಂಗಕಲಾವಿದರು, ಸಿದ್ಧ ಶಿವಯೋಗಿಗಳನ್ನು ಕಂಡಿದ್ದೇನೆ. ಹಿಂದಿನ ದಿಗ್ಗಜರು ಕಣ್ಮರೆಯಾಗಿದ್ದಾರೆ. ಕನ್ನಡಿಗ ಕುರಿತೊದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್! ಅದರಲ್ಲೂ ಉತ್ತರ ಕರ್ನಾಟಕ …
Read More »