Breaking News

Daily Archives: ಡಿಸೆಂಬರ್ 6, 2025

ಪಾಪ ಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜ ಡಾ// ಶಿವಕುಮಾರ ಸ್ವಾಮೀಜಿ

ಪಾಪ ಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜ ಡಾ// ಶಿವಕುಮಾರ ಸ್ವಾಮೀಜಿ ಮೂಡಲಗಿ : ಪಾಪಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜನಾಗಲು ಸಾಧ್ಯ, ಮನುಷ್ಯನಲ್ಲಿ ಪುಣ್ಯದ ಕರ್ಮಗಳಗಿಂತ ಪಾಪಕರ್ಮಗಳೇ ಇಂದಿನ ಕೆಲಸವಾಗಿದೆ ನಾನು ಈ ಜಗತೀಗೆ ಏನು ಕೂಡುತ್ತೇನೆ ಅದುವೇ ನನಗೆ ಮರಳುವುದು ಮಾಡಿದುಣ್ಣೋ ಮಾರಾಯ ಎಂಬ ಮಾತು ಪ್ರತಿಯೊಬ್ಬ ಮನುಷ್ಯನ ಕರ್ಮದಲ್ಲಿ ಕಾಣಬಹುದು ಪುಣ್ಯವನ್ನು ಮಾಡಿದರೆ ಪುಣ್ಯವೇ ಮರಳುವುದು ಪಾಪವನ್ನು ಮಾಡಿದರೆ ಪಾಪವೇ ಮರಳುವುದು ಮಾಡುವ ಕಾಯಕದಲ್ಲಿ ಪಾಪಪುಣ್ಯದ …

Read More »