Breaking News

Daily Archives: ಫೆಬ್ರವರಿ 11, 2026

ಸಿರಿನಾಡು ಕರುನಾಡು ಕವನ ಸಂಕಲನ ಬಿಡುಗಡೆ

ಮೂಡಲಗಿ: ‘ಮನಸ್ಸು ಹಾಗೂ ಅಂತ:ಕರಣವನ್ನು ಅರಳಿಸುವ ಶಕ್ತಿ ಕಾವ್ಯ ಇರಬೇಕು’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು. ಇಲ್ಲಿಯ ಬೀರೇಶ್ವರ ದೇವಸ್ಥಾನದ ಪಟಾಂಗಣದಲ್ಲಿ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತು ಹಾಗೂ ಗುರ್ಲಾಪುರದ ಗೆಳೆಯರ ಬಳಗ ಜಂಟಿಯಾಗಿ ಏರ್ಪಡಿಸಿದ್ದ ಸಿದ್ದು ಶಾಬನ್ನವರ ಚೊಚ್ಚಲ ಕೃತಿ ಸಿರಿನಾಡು ಕರುನಾಡು ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಕಾವ್ಯ ರಚನೆಯು ಕವಿಯ ಪರಿಪೂರ್ಣತೆಯನ್ನು ಸಾಕಾರಗೋಳಿಸುತ್ತದೆ ಎಂದರು. ಸಿದ್ದು ಶಾಬನ್ನವರ ಕವನ ಸಂಕಲನದಲ್ಲಿ …

Read More »