Breaking News

Daily Archives: ಏಪ್ರಿಲ್ 2, 2026

ಹನುಮಂತನಿಗೆ ವಿಶೇಷ ಪೂಜೆ

 ಹನುಮಂತನಿಗೆ ವಿಶೇಷ ಪೂಜೆ ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿರುವ ಭಕ್ತರ ಇಷ್ಟಾರ್ಥ ಪೂರೈಸುವ ಜಾಗೃತ ಶ್ರೀ ಹನುಮಂತ ದೇವರಿಗೆ  ಶ್ರೀ ಹನುಮನ ಜಯಂತಿ ಅಂಗವಾಗಿ ಏ.2ರಂದು ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Read More »

ವೀರಾಂಜನೇಯ ಇಂದಿನ ಯುವಕರಿಗೆ ಸ್ಪೂರ್ತಿ: ರಮೇಶ ಅಳಗುಂಡಿ

ವೀರಾಂಜನೇಯ ಇಂದಿನ ಯುವಕರಿಗೆ ಸ್ಪೂರ್ತಿ: ರಮೇಶ ಅಳಗುಂಡಿ ವರದಿ * ಅಡಿವೇಶ ಮುಧೋಳ. ಬೆಟಗೇರಿ:ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಎಲ್ಲ ಸಂಪತ್ತಿಗಿಂತ ಸದೃಡ ಆರೋಗ್ಯ ಸಂಪತ್ತು ಬಹುದೊಡ್ಡದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿದೇ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆಯಲ್ಲಿ ಹನುಮಾನ ಜಯಂತಿ ಪ್ರಯುಕ್ತ ಏ.1ರಂದು ನಡೆದ ಪ್ರೌಢ ಶಾಲೆಯ …

Read More »