Breaking News
Home / Recent Posts / ಮೂಡಲಗಿ: ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ

ಮೂಡಲಗಿ: ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ

Spread the love

ಮೂಡಲಗಿ: ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ

ಮೂಡಲಗಿ: ಪಟ್ಟಣದ ನಾಗಲಿಂಗ ನಗರದ ಹತ್ತಿರ ಗುರ್ಲಾಪೂರ ರಸ್ತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಉದ್ಘಾಟನಾ ಸಮಾರಂಭ ರವಿವಾರದಂದು ಜರುಗಿತು.
ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರರಕ್ಕೆ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಪೂಜೆಸಲ್ಲಿಸಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ನಾಡ ಕಂಡ ಅಪ್ರತಿಮ ಅರಸ. ಹಿಂದೂ ಸ್ವರಾಜ ನಿರ್ಮಾಣದ ಕನಸಾಗಿತ್ತು. ಶಿವಾಜಿ ಮಹಾರಾಜರ ಧೈರ್ಯ ಇಂದಿನ ಯುವಕರಿಗೆ ಆದರ್ಶವಾಗಲಿ ಎಂದರು.


ಸಮಾರಂಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ.ಸೋನವಾಲ್ಕರ, ಸದಸ್ಯರಾದ ಆನಂದ ಟಪಾಲದಾರ, ಶಿವು ಸಣ್ಣಕ್ಕಿ, ಈರಪ್ಪ ಮುನ್ಯಾಳ, ಪಾಂಡು ಮಹೇಂದ್ರಕರ ಮತ್ತು ಅನ್ವರ ನದಾಫ್, ಬಸು ಝಂಡೇಕುರಬರ, ಭೀಮಶಿ ಬಡಗನ್ನವರ, ಮರಾಠಾ ಸಮಾಜದ ಮುಖಂಡರಾದ ಭೀಮಶಿ ಮಾಲೋಜಿ, ಬಾಬುರಾವ್ ಚೌವ್ಹಾನ್, ರವಿ ಜಾಧವ, ಶಿವಬಸು ಮಾಲೋಜಿ, ಬಾಬು ಮೊರೆ, ಬಾಳು ಇಂಗಳೆ, ವಿಠ್ಠಲ ಜಾಧವ, ವಿಷ್ಣು ಮಾಲೋಜ, ಕುಮಾರ ಬಿರಡಿ, ಆನಂದ ಮಾಲೋಜಿ, ರಾಜು ಮಾಲೋಜಿ, ಸಚೀನ ಮಾಲೋಜಿ, ಸಿದ್ದು ಮಾಲೋಜಿ, ಮಾರುತಿ ಶಿಂಧೆ, ಈರಪ್ಪ ಮಾಲೋಜಿ, ಸಂಜು ಜಾಧವ, ಕಲ್ಲಪ್ಪ ಮಾಲೋಜಿ, ಪ್ರಕಾಶ ಮಾಲೋಜಿ, ವೆಂಕಪ್ಪ ಮಾಲೋಜಿ, ಕೇದಾರಿ ಮಾನೆ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ