Breaking News
Home / Recent Posts / ಸಾವಿನಲ್ಲಿಯೂ ಸಾರ್ಥಕತೆ ಮೆರೆದ ದಿ.ಮಹಾಂತಪ್ಪ ಬಶೆಟೆಪ್ಪ ಅಂಗಡಿ

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ದಿ.ಮಹಾಂತಪ್ಪ ಬಶೆಟೆಪ್ಪ ಅಂಗಡಿ

Spread the love

 ಸಾವಿನಲ್ಲಿಯೂ ಸಾರ್ಥಕತೆ ಮೆರೆದ ದಿ.ಮಹಾಂತಪ್ಪ ಬಶೆಟೆಪ್ಪ ಅಂಗಡಿ

 ಕುಲಗೋಡ: ವೃದ್ದಯೊಬ್ಬರು ದೇಹದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ 87 ವರ್ಷ ವಯಸ್ಸಿನ ಮಹಾಂತಪ್ಪ ಅಂಗಡಿ ವಯೋಸಹಜ ಕಾಯಿಲೆಯಿಂದ ರವಿವಾರ ಮುಂಜಾನೆ 10:20 ಕ್ಕೆ ಮರಣಹೊಂದಿದ್ದು. ಸಂಜೆ 6 ಕ್ಕೆ ಅಂತಿಮ ಯಾತ್ರೆ ನಂತರ ದೇಹವನ್ನು ಬೇಳಗಾವಿಯ ಕೆ.ಎಲ್.ಇ ಜವಾಹರಲಾಲ ನೆಹರು ವೈಧ್ಯಕೀಯ ಮಹಾವಿಧ್ಯಾಲಯಕ್ಕೆ ದಾನಮಾಡಿ ಸಾರ್ಥಕತೆ ಮೆರೆದಿದ್ದಾರೆ.


Spread the love

About inmudalgi

Check Also

ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ : ಈರಣ್ಣ ಬಳಿಗಾರ

Spread the love ಬೆಟಗೇರಿ:ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ