ಪಾಂಡಪ್ಪ ರಂಗಪ್ಪ ಚನ್ನಾಳ ನಿಧನ
inmudalgi
ನವೆಂಬರ್ 12, 2024
ಬೆಳಗಾವಿ, ರಾಜ್ಯ
ನಿಧನ ವಾರ್ತೆ
ಮೂಡಲಗಿ: ತಾಲ್ಲೂಕಿನ ಢವಳೇಶ್ವರ ಗ್ರಾಮದ ಹಿರಿಯರ ಹಾಗೂ ಪ್ರಗತಿ ಪರ ರೈತರಾದ ಪಾಂಡಪ್ಪ ರಂಗಪ್ಪ ಚನ್ನಾಳ(95) ಮಂಗಳವಾರ ನಿಧನರಾದರು ಪಾಂಡಪ್ಪ ರಂಗಪ್ಪ ಚನ್ನಾಳ ಅವರು ತಮ್ಮ ಜೀವಿತ ಅವಧಿಯಲ್ಲಿ ಅರಭಾವಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ, ಗೋಕಾಕ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
ಮೃತರು ಪತ್ನಿ ಓರ್ವ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದುಗಳವನ್ನು ಅಗಲಿದ್ದಾರೆ