Breaking News
Home / ಬೆಳಗಾವಿ / ದಿ.ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ

ದಿ.ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ

Spread the love


ದಿ.ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ

ಮೂಡಲಗಿ: ದಿ.ಮೂಡಲಗಿ ಸಹಕಾರಿ ಬ್ಯಾಂಕನ ಗ್ರಾಹಕರಿಗೆ ಶೀಘ್ರ ಹಣ ವರ್ಗಾವಣೆ ಹಾಗೂ ಜಮಾವಣೆ ಆಗಿ ವ್ಯವಹಾರವು ಸರಳಿಕರಣವಾಗುವುದಕ್ಕೆ ಫೋನ ಫೇ ( ಯುಪಿಐ) ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಬ್ಯಾಂಕನ ಅಧ್ಯಕ್ಷ ಮತ್ತು ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಸಹಕಾರಿ ಬ್ಯಾಂಕದಿಂದ ಯುಪಿಐ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿ.ಮೂಡಲಗಿ ಸಹಕಾರಿ ಬ್ಯಾಂಕ ಗ್ರಾಹಕರಿಗೆ ಎಲ್ಲ ತರದ ಸೌಲಭ್ಯವನ್ನು ಒದಗಿಸಲು ಸಿದ್ಧರಾಗಿದೇವೆ ಎಂದರು.
ಈ ಸಮಯದಲ್ಲಿ ಬ್ಯಾಂಕನ ನಿರ್ದೇಶಕರಾದ ಎಸ್.ಎಂ.ಗಾಣಿಗೇರ, ಆರ್.ಬಿ.ನಿವಾರ್ಣಿ, ಆರ್.ಎಲ್.ವಾಲಿ, ಎಮ್.ಕೆ.ತಾಂಬೋಳಿ, ಎಚ್.ಸಿ.ಅಂಗಡಿ, ಆರ್.ಸಿ.ಬೆಳಕೂಡ, ಆಯ್.ಬಿ.ಪಾಟೀಲ ಮತ್ತು ವೆಂಕಟೇಶ ಸತರಡ್ಡಿ, ಪ್ರಕಾಶ ಮೂಧೋಳ, ಬ್ಯಾಂಕನ ಪ್ರಧಾನ ವ್ಯವಸ್ಥಾಪಕ ಜಿ.ವಿ.ಬುದ್ನಿ, ಸಹ ವ್ಯವಸ್ಥಾಪಕ ಸಿ.ಬಿ.ಢವಳೇಶ್ವರ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ಗೋಕಾಕ್- ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗೀನಿಂದಲೇ ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ