Breaking News
Home / ತಾಲ್ಲೂಕು / ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರ ನೀಡಿ ಮಾನವಿಯತೆ ಮೇರೆದ ಶಿಕ್ಷಕಿ : ಆಶ್ರುತ್

ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರ ನೀಡಿ ಮಾನವಿಯತೆ ಮೇರೆದ ಶಿಕ್ಷಕಿ : ಆಶ್ರುತ್

Spread the love

ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರ ನೀಡಿ ಮಾನವಿಯತೆ ಮೇರೆದ ಶಿಕ್ಷಕಿ : ಆಶ್ರುತ್

ಮೂಡಲಗಿ: ಪಟ್ಟಣದಲ್ಲಿ ಲಾಕ್‌ಡೌನ್ ಇರುವುದರಿಂದ ಪಟ್ಟಣದ ಎಲ್ಲ ಅಂಗಡಿ ಮುಗಟ್ಟುಗಳು ಬಂದ್ ಆಗಿವೆ. ಸಾರ್ವಜನಿಕರು ಹೊರಗಡೆ ಬಾರದಂತೆ ನೋಡಿಕೊಳ್ಳಲು ಪೋಲಿಸ್ ಇಲಾಖೆಯ ಸಿಂಬ್ಬಧಿಗಳು ಮಾತ್ರ ಪಟ್ಟಣ ಪ್ರಮುಖ ರಸ್ತೆಯಲ್ಲಿ ನಿಂತಿದ್ದಾರೆ.

ಹೌದು ಇಂತಹ ಮಹಾಮಾರಿ ಕೊರೊನಾ ವೈರಸ್ ಬಂದಿರುವುದರಿoದ ಹಿನ್ನಲೆ ಇಡೀ ದೇಶವೇ ಬಂದ್ ಇರುವುದರಿಂದ ಪೋಲಿಸ್ ಅಧಿಕಾರಿಗಳು ಲಾಕ್‌ಡೌನ್ ಹಾಗೂ ಸರಕಾರದ ಆದೇಶದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಿರುವಾ ಬೇಸಿಗೆ ಕಾಲದಲ್ಲಿ ಸಂಪೂರ್ಣವಾಗಿ ಪಟ್ಟಣ ಬಂದ ಇರುವುದರಿಂದ ಅಧಿಕಾರಿಗಳಿಗೆ ಕಾಲದಲ್ಲಿ ಕುಡಿಯ ನೀರು ಸಹ ಸಿಗುವುದಿಲ್ಲ, ಬೆಳಗ್ಗಿನ ಉಪಹಾರ, ಮಧ್ಯಹ್ನಾ ಊಟ ಸೀಗುವುದಿಲ್ಲ.

ಇಂಹತ ಸಂದರ್ಭದಲ್ಲಿ ಪಟ್ಟಣದ ಮಕ್ಕಳ ಮನೆಯ ಶಾಲೆಯ ಶಿಕ್ಷಕಿ ಆಶ್ರುತ್ ಅವರು ಇಂದು ಬೆಳಗ್ಗೆ ಪೋಲಿಸ್ ಅಧಿಕಾರಿಗಳಿಗೆ ಉಪಹಾರ ಮತ್ತು ಶುದ್ದ ಕುಡಿಯುವ ನೀರು ಚಾಹ್ ವಿತಸಿರುವ ಮೂಲಕ ಮಾನವಿಯತೆ ಮೆರೆದಿದ್ದಾರೆ.


Spread the love

About inmudalgi

Check Also

ವಿಶ್ವಗುರು ಬಸವಣ್ಣ ಮಹಾನ್ ದಾರ್ಶನಿಕರಾಗಿದ್ದರು: ಶಿವಾನಂದ ಪಟ್ಟಿಹಾಳ

Spread the loveವಿಶ್ವಗುರು ಬಸವಣ್ಣ ಮಹಾನ್ ದಾರ್ಶನಿಕರಾಗಿದ್ದರು: ಶಿವಾನಂದ ಪಟ್ಟಿಹಾಳ ಬೆಟಗೇರಿ:ವಿಶ್ವಗುರು ಬಸವಣ್ಣನವರ ಕುರಿತು ರಚಿಸಿದ ಗ್ರಂಥವನ್ನು ಇಂದು ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ