ಗೋಕಾಕ ತಹಸೀಲ್ದಾರ ಆಫೀಸ ಸಿಬ್ಬಂದಿ ಸೇರಿದಂತೆ 5 ಜನಕ್ಕೆ ಕರೋನಾ ಪಾಸೀಟಿವ
inmudalgi
ಜುಲೈ 8, 2020
ತಾಲ್ಲೂಕು, ಬೆಳಗಾವಿ
ಗೋಕಾಕ: ಇಲ್ಲಿನ ತಹಶೀಲ್ದಾರ ಕಚೇರಿಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಖಚಿತವಾಗಿದೆ.
ಗೋಕಾಕ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಹಿಸುತ್ತಿದ್ದ ಸಿಬ್ಬಂದಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಗೋಕಾಕ ತಹಸೀಲ್ದಾರ ಆಫೀಸ ಸಿಬ್ಬಂದಿ ಸೇರಿ ಗುಜನಾಳ, ಖನಗಾಂವ ಮತ್ತು ಶೀಂದಿಕುರಬೇಟ ಸೇರಿದಂತೆ 5 ಜನಕ್ಕೆ ಕರೋನಾ ಪಾಸೀಟಿವ ಬಮದಿರುವುದು ಇಂದು ದೃಢಪಟ್ಟಿದೆ.