ರಾಜ್ಯದಲ್ಲಿ ಇಂದು 2062 ಜನರಿಗೆ ಸೋಂಕು ಪತ್ತೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 28,877 ಆಗಿದೆ.
ಜಿಲ್ಲೆಯಲ್ಲಿ ಮತ್ತೆ 27 ಜನರಿಗೆ ಸೊಂಕು ಇರುವದು ದೃಡವಾಗಿದೆ
ಗೋಕಾಕ-೫, ಬೆಳಗಾವಿ-೯, ಅಥಣಿ -೧೦ ,ಚಿಕ್ಕೋಡಿ -1 ರಾಮದುರ್ಗ -೨ ಕೇಸ್ ಗಳು ಪತ್ತೆಯಾಗಿವೆ
ಇಂದು ಬೆಂಗಳೂರಿನಲ್ಲಿ 1148,
ದಕ್ಷಿಣ ಕನ್ನಡ 183,
ಧಾರವಾಡ 89,
ಕಲಬುರಗಿ 66,
ಬಳ್ಳಾರಿ ಹಾಗೂ ಮೈಸೂರು ತಲಾ 59 ಜನರಿಗೆ ,
ಬೆಂಗಳೂರು ಗ್ರಾಮಾಂತರ 37, ರಾಮನಗರ 34,
ಚಿಕ್ಕಬಳ್ಲಾಪುರ 32,
ಉಡುಪಿ ಹಾಗೂ ಹಾವೇರಿ 31, ಬೀದರ್ 29,
ಬೆಳಗಾವಿ 27,
ಹಾಸನ 26,
ಬಾಗಲಕೋಟೆ ಹಾಗೂ ತುಮಕೂರು 24, ಚಿಕ್ಕಮಗಳೂರು 23,
ಮಂಡ್ಯ 20,
ಉತ್ತರ ಕನ್ನಡ 19,
ದಾವಣಗೆರೆ 18,
ರಾಯಚೂರು ಹಾಗೂ ಶಿವಮೊಗ್ಗ ತಲಾ 17,
ಕೋಲಾರ 16,
ಯಾದಗಿರಿ ಹಾಗೂ ಕೊಪ್ಪಳ ತಲಾ 11,
ಗದಗ 5,
ವಿಜಯಪುರ 4, ಚಿತ್ರದುರ್ಗದಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಇಂದು ಕೊರೋನಾದಿಂದ 54 ಜನರು ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಒಟ್ಟೂ ಸಂಖ್ಯೆ 470.