Breaking News
Home / ತಾಲ್ಲೂಕು / ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ

ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ

Spread the love

ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ

ಮೂಡಲಗಿ: ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯದಿಂದ ಮೂಡಲಗಿ ಪುರಸಬೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಗುತ್ತಿದೆ ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಹೇಳಿದರು.
ಅವರು ಸ್ಥಳೀಯ ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ರಮೇಶ ಮೀಶಿ, ಶಿವಬಸು ಸುಣಧೋಳಿ, ಇರ್ಶಾದ ಪೀರಜಾದೆ, ಹಸನಬೇಗ ಜಮಾದಾರ, ಸಿದ್ದು ಕೋಟಗಿ, ಗೋವಿಂದ ಹುಚರಡ್ಡಿ, ರಂಗಣ್ಣಾ ಸೋನವಾಲ್ಕರ, ವಿ.ಎಸ್. ಹಂಚಿನಾಳ, ಮಹಮ್ಮದಯೂಸುಫ ಗುಡವಾಲೆ, ನಿವೃತ್ತ ಸೈನಿಕ ಪಾಸಲ್ಕರ, ಸುರೇಶ ಮೆಂಡನ್, ಲಕ್ಷ್ಮೇಶ ಉಡಪಿ, ಸುಭಾಸಬಾದರ, ನವೀನ ಪತ್ತಾರ, ವಿನೋಧ ಪಾಟೀಲ, ರವಿ ಮೂಡಲಗಿ, ಮಹೇಶ ಹಿರೇಮಠ, ತೇನಸಿಂಗ ಸಣ್ಣಕ್ಕಿ ಮತ್ತಿತರರು ಇದ್ದರು.

Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ