Breaking News
Home / ತಾಲ್ಲೂಕು / ದೇವರ ಮೇಲಿನ ಭಕ್ತಿಯಂತೆ ದೇಶದ ಮೇಲೂ ಇರಬೇಕು : ದಾನೇಶ್ವರ ಶ್ರೀಗಳು

ದೇವರ ಮೇಲಿನ ಭಕ್ತಿಯಂತೆ ದೇಶದ ಮೇಲೂ ಇರಬೇಕು : ದಾನೇಶ್ವರ ಶ್ರೀಗಳು

Spread the love

ಮೂಡಲಗಿ: ದೇವರ ಮೇಲಿನ ಭಕ್ತಿಯಂತೆ ದೇಶದ ಮೇಲೂ ಇರಬೇಕು ಎಂದು ಬಂಡಿಗಣಿಯ ಶ್ರೀ ಬಸವಗೋಪಾಲ ಮಠದ ಚರ್ಕವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಸೋಮವಾರ ನಡೆದ ಪಾರಮಾರ್ಥಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇಶ ಸೇವೆ ಈಶ ಸೇವೆಯಂತೆ ದೇವರಲ್ಲಿಡುವ ನಿಷ್ಕಾಮ್ಯ ಭಕ್ತಿಯಂತೆ ದೇಶದ ಮೇಲೂ ಇಡಬೇಕು.

ಸಹಾಯ, ಸಹಕಾರ, ಮಾನವೀಯತೆಗಳನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪತ್ರಕರ್ತರು ಮಹಾಮಾರಿ ಕೊರೋನಾ ವಿಷಯದಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ ಕಾರ್ಯ ಕೂಡ ತುಂಬ ಶ್ಲಾಘನೀಯವಾಗಿದೆ ಎಂದರು.

ಗಡಿ ಸಂಕೇತ ಪತ್ರಿಕೆಯ ಸಂಪಾದಕ ಇನಾಯತ ಶಿರಕೋಳಿ ಸತ್ಕಾರ ಸ್ವೀಕರಿಸಿ,ಸ್ವಾಮೀಜಿಯವರ ನಿರಂತರ ಅನ್ನ ದಾಸೋಹ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಇತರ ಪರ್ತಕರ್ತರನ್ನು ಸತ್ಕರಿಸಲಾಯಿತು


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ