Breaking News
Home / Recent Posts / ಶ್ರೀರಾಮಚಂದ್ರನ ಆದರ್ಶ ಪಾಲಿಸಿ -ಪ್ರಕಾಶ ಮಾದರ

ಶ್ರೀರಾಮಚಂದ್ರನ ಆದರ್ಶ ಪಾಲಿಸಿ -ಪ್ರಕಾಶ ಮಾದರ

Spread the love

ಶ್ರೀರಾಮಚಂದ್ರನ ಆದರ್ಶ ಪಾಲಿಸಿ -ಪ್ರಕಾಶ ಮಾದರ

ಮೂಡಲಗಿ: ಮರ್ಯಾದಾ ಪುರುಷ ಪುರಶೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಮಯ ವ್ಯಕ್ತಿತ್ವದ ಪ್ರೀತಿ ವಾತ್ಸಲ್ಯ ಸಹನಾ ಮೂರ್ತಿಯ ಗುಣಗಳನ್ನು ಹೊಂದಿದ್ದ ಮಹಾನ ವ್ಯಕ್ತಿತ್ವದ ಶ್ರೀರಾಮ ಚಂದ್ರನ ಆದರ್ಶ ಗುಣ,ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ಸಾಗಿಸಬೇಕೆಂದು ವಿಶ್ವ ಹಿಂದೂ ಪರಿಷತ ಅಧ್ಯಕ್ಷ ಪ್ರಕಾಶ ಮಾದರ ಹೇಳಿದರು.
ಇಲ್ಲಿಯ ಗಾಂಧಿ ಚೌಕ ಹನಮಂತ ದೇವರ ದೇವಸ್ಥಾನದಲ್ಲಿ ತಾಲೂಕಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀ ರಾಮ ನವಮಿ ಜಯಂತಿ ಆಚರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕುಮಾರ ಗಿರಡ್ಡಿ, ಹನಮಂತ ಸತರಡ್ಡಿ, ಈಶ್ವರ ಮುರಗೋಡ, ಶಿವಬೋಧ ಪಿರೋಜಿ, ವಸಂತ ಹವಳೆವ್ವಗೋಳ, ಶಿವಬಸು ಢವಳೇಶ್ವರ,ನಿಂಗಪ್ಪ ಗಸ್ತಿ ಇನ್ನಿತರರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ