Breaking News
Home / Recent Posts / ಸ್ವತಃ ಸಾಹಿತ್ಯ ರಚಿಸಿ ಹಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಸಿಬ್ಬಂದಿ : ಅನಿಲ್ ಮಡಿವಾಳ

ಸ್ವತಃ ಸಾಹಿತ್ಯ ರಚಿಸಿ ಹಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಸಿಬ್ಬಂದಿ : ಅನಿಲ್ ಮಡಿವಾಳ

Spread the love

ಮೂಡಲಗಿ : ಕೊರೋನಾ ವೈರಸ್ ಕುರಿತು ಹಲವು ಜಾಗೃತಿಕ ಗೀತೆಗಳು ಹೊರಬಂದಿವೆ. ಹಲವಾರು ಕಲಾವಿದರು ಜಾಗೃತಿ ಮೂಡಿಸುವ ಸಾಹಿತ್ಯ ರಚಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಅದೇ ರೀತಿ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಅನಿಲ್ ಮಡಿವಾಳ ಅವರು ಸಾಹಿತ್ಯ ರಚಿಸಿ ಹಾಡುವ ಮೂಲಕ ಕೊರೋನಾ ಜಾಗೃತಿ ಗೀತೆಗಳನ್ನು ಸಾರ್ವಜನಿಕರು ಮನಸೋತು ವೈಲರ್ ಮಾಡತೊಡಗಿದ್ದಾರೆ.

ಕಳೆದ ವರ್ಷವೂ ಕೂಡ ಕೊರೋನಾ ಸಂದರ್ಭದಲ್ಲೂ ಸಹ ಅನೇಕ ಗೀತೆಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸುವಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ.

ಸದ್ಯ ಈಗ ಅವರು ರಚಿಸಿರುವ ಹಾಡು ಫುಲ್ ಫೇಮಸ್ ಆಗಿದ್ದು, ಪಕ್ಕ ಉತ್ತರ ಕರ್ನಾಟಕ ಜಾನಪದ ಶೈಲಿಯಲ್ಲಿ ರಚಿಸಿರುವ ಹಾಡು ಕೊರೋನಾ ಸಂಕಷ್ಟದ ಕುರಿತು ಜನರಲ್ಲಿ ಹಾಡಿನ ಮೂಲಕ ಧೈರ್ಯ ತುಂಬಲು ಸಾಹಿತ್ಯ ರಚಿಸಿ ಹಾಡು ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತೊಡಗಿದೆ


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ