ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಮೂಡಲಗಿ ವತಿಯಿಂದ 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 95% ಕ್ಕಿಂತ ಹೆಚ್ಚು ಹಾಗೂ ಪಿ.ಯು.ಸಿಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಸರಕಾರಿ ನೌಕರರ ತಾಲೂಕಾಧ್ಯಕ್ಷ ಆನಂದ ಹಂಜಾಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗತ್ಯ ದಾಖಲೆಗಳಾದ ದೃಢೀಕೃತ ಅಂಕ ಪಟ್ಟಿ, ಪಾಲಕರ ಮನವಿ ಪತ್ರ, ಇಲಾಖೆಯ ಮುಖ್ಯಸ್ಥರಿಂದ ಸರಕಾರಿ ನೌಕರರ ಸೇವಾ ಪ್ರಮಾಣ ಪತ್ರ ಸೇರಿದಂತೆ ಸವಿವರಗಳೊಂದಿಗೆ ದಿ. ಸಪ್ಟಂಬರ 6 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರಾದ ಆನಂದ ಹಂಜಾಗೋಳ ಮೊ.ನಂ. 9986575676, ಕಾರ್ಯದರ್ಶಿ ಕೆ.ಆರ್ ಅಜ್ಜಪ್ಪನವರ ಮೊ.ನಂ. 789254518 ಸಂಪರ್ಕಿಸಲು ಕೊರಿದ್ದಾರೆ.
IN MUDALGI Latest Kannada News