ದೀಪಾವಳಿಗೆ ಮೂಡಲಗಿಯಲ್ಲಿ ಮಹಾರಾಷ್ಟ್ರ ಮಾದರಿ ಕಿಲ್ಲಾ ನಿರ್ಮಾಣ

ಮೂಡಲಗಿ: ನೆರೆಯ ಮಾಹಾರಾಷ್ಟ್ರ ರಾಜ್ಯದಲ್ಲಿ ದೀಪಾವಳಿ ಪ್ರಯುಕ್ತ ಮಣ್ಣಿನಿಂದ ಪುಟ್ಟ ಕಿಲ್ಲಾ ನಿರ್ಮಿಸಿ ಹಬ್ಬವನ್ನು ಸಂಭ್ರಮಿಸುವ ವಾಡಿಕೆಯಂತೆ ಇಲ್ಲಿನ ಪುಟ್ಟ ಬಾಲಕ ಶ್ರೇಯಸ್ ಸೋಮಶೇಖರ ಹಿರೇಮಠ ತನ್ನ ಕೈ ಛಳಕದಿಂದ ಕಿಲ್ಲಾ ಮಾದರಿಯಂತೆ ತಮ್ಮ ಮನೆಯ ಉದ್ಯಾನದಲ್ಲಿ ಪುಟ್ಟ ಕಿಲ್ಲಾ ನಿರ್ಮಿಸಿ ಅದರ ಮುಂದೆ ವಿವಿಧ ಬಗೆಯ ಬೊಂಬೆ ಮತ್ತು ಪ್ರಾಣಿಗಳನ್ನು ಇರಿಸಿ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿರುವುದು ಎಲ್ಲರೂ ಈತನ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಹುಬ್ಬೇರಿಸುವಂತೆ ಮಾಡಿದ್ದಾನೆ.
IN MUDALGI Latest Kannada News