Breaking News
Home / Recent Posts / ದಿ. 8 ರಂದು ವಿದ್ಯುತ್ ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ

ದಿ. 8 ರಂದು ವಿದ್ಯುತ್ ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ

Spread the love

ಗೋಕಾಕ: 110/33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಅಂಕಲಗಿಯಲ್ಲಿ 110/11 ಕೆವ್ಹಿ20 ಎಮ.ವ್ಹಿ.ಎ ಶಕ್ತಿ ಪರಿವರ್ತಕದ ಮತ್ತು 110/33ಕೆವ್ಹಿ 20ಎಮ.ವ್ಹಿ.ಎಶಕ್ತಿ ಪರಿವರ್ತಕದ 3ನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ, 110/33/11ಕೆವ್ಹಿ ಅಂಕಲಗಿ, ಮತ್ತು 33/11ಕೆವ್ಹಿ ಖನಗಾಂವ ವಿದ್ಯುತ್ ವಿತರಣಾ ಕೆಂದ್ರದಿಂದ ಸರಬರಾಜು ಆಗುವ 11ಕೆವ್ಹಿ ಎಫ್-1 ಅಂಕಲಗಿ ಎನ್‍ಜೆವಾಯ್, ಎಫ್-5ಕುಂದರಗಿಎನ್‍ಜೆವಾಯ್, ಎಫ್-7 ಅಕ್ಕತಂಗೇರಹಾಳ ಎನ್‍ಜೆವಾಯ್, ಎಫ್-10 ಗುಜನಾಳ ಎನ್‍ಜೆವಾಯ್, ಎಫ್-2 ಖನಗಾಂವ ಎನ್‍ಜೆವಾಯ್, ಎಫ್-4 ಪುಡಕಲಕಟ್ಟಿಎನ್‍ಜೆವಾಯ್ ಎಫ್-7 ಬೆಣಚಿನಮರಡಿ ಎನ್‍ಜೆವಾಯ್ ಮತ್ತು ಎಲ್ಲಾ 11ಕೆವ್ಹಿ ನೀರಾವರಿ ಪಂಪಸೆಟ್ಟ್ ವಿದ್ಯುತ್ ಮಾರ್ಗಗಳಲ್ಲಿ ದಿ. 8 ರಂದು ಮುಂಜಾನೆ 11 ರಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ಸರಬುರಾಜಿನಲ್ಲಿ ವ್ಯತ್ಯಯವಾಗಲಿದ್ದು ಹೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ