ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಮೂಡಲಗಿಯಲ್ಲಿ ಜನತಾ ಕಫ್ರ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ ಮೂಡಲಗಿ: ಪ್ರಪಂಚಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಹರಡುವದನ್ನು ತಡೆಯಲು, ನಾಗರಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ನಾಳಿನ ರವಿವಾರದ “ಜನತಾ ಕಫ್ರ್ಯೂ” ಜಾಗೃತಿ ಆಂದೋಲನಕ್ಕೆ ಶಾಸಕ ಹಾಗೂ ಕ.ಹಾ.ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿಯಲ್ಲಿಂದು ಚಾಲನೆ ನೀಡಲಾಯಿತು. …
Read More »ಕೊರೋನಾ ಸುಳ್ಳು ವದಂತಿ : ಕೊನೆಗೂ ನಿರಾಳ. ….
ಕೊರೋನಾ ಸುಳ್ಳು ವದಂತಿ : ಕೊನೆಗೂ ನಿರಾಳ. .... ಸಾಮಾಜಿಕ ಜಾಲ ತಾಣಗಳಲ್ಲಿ ಮೂಡಲಗಿ ಪಟ್ಟಣದಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಓಡಾಡುತ್ತಿದ್ದಾನೆ ಎಂಬ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನೂ ಭೆಟ್ಟಿ ಮಾಡಿ ವಿಚಾರಣೆ ಮಾಡಿದಾಗ, ಇದುವರೆಗೂ ಯಾವುದೇ ಸೋಂಕಿತ ರೋಗಿ ಕಂಡು ಬಂದಿಲ್ಲ. ಈ ಕುರಿತು ಸರ್ಕಾರದ ಆದೇಶದಂತೆ ನಾವು ನಮ್ಮ …
Read More »ಕೊರೊನಾ ಭೀತಿ : ಶ್ರೀಶೈಲ ಪಾದಯಾತ್ರೆಯಿಂದ ಬಂದಂತಹ ಭಕ್ತಾದಿಗಳಿಗೆ ದಿನವೀಡಿ ಕಾಯಿಸಿ ಜಾಗೃತಿ ಮೂಡಿಸದ ಅಧಿಕಾರಿಗಳು
ಕೊರೊನಾ ಭೀತಿ : ಶ್ರೀಶೈಲ ಪಾದಯಾತ್ರೆಯಿಂದ ಬಂದಂತಹ ಭಕ್ತಾದಿಗಳಿಗೆ ದಿನವೀಡಿ ಕಾಯಿಸಿ ಜಾಗೃತಿ ಮೂಡಿಸದ ಅಧಿಕಾರಿಗಳು ಮೂಡಲಗಿ : ಸಮೀಪದ ಶಿವಾಪೂರದ ಅಡವಿಸಿದೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳಿಂದ ಶ್ರೀಶೈಲದಿಂದ ಬಂದಂತಹ ಭಕ್ತಾದಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ ಅಧಿಕಾರಿಗಳು ಯಾರು ಬೇಟಿ ಕೂಡದೇ, ಪರಿಶೀಲನೆ ಮಾಡದೆ ಮತ್ತು ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡದೆ, ವೈರಸ್ ಹರಡದಂತೆ ಯಾವ ಮುಂಜಾಗ್ರತಾ ಕ್ರಮಗಳನ್ನು ತಿಳಿಸದೆ ಬೇಜವಾಬ್ದಾರಿ ತೋರಿದ್ದಾರೆ. ಇಲ್ಲಿಯ …
Read More »ಕೊರೋನಾ ಭೀತಿ : ಸುಳ್ಳು ವದಂತಿ.
ಕೊರೋನಾ ಭೀತಿ : ಸುಳ್ಳು ವದಂತಿ. ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತ್ತಿದೆ. ಜನ ಕೂಡ ಎಚ್ಚರಿಕೆ ವಹಿಸುತ್ತಿದ್ದಾರೆ. ಸ್ಪಂದಿಸುತ್ತಿದ್ದಾರೆ ಕೂಡ. ಇಂತಹ ಒಂದು ಕಠಿಣ ಪರಿಸ್ಥಿತಿಯ ನಡುವೆ ಯಾರೋ ಕಿಡಿಗೇಡಿಗಳು, ವಾಟ್ಸ್ ಆಪ್ ಮೂಲಕ ಮೂಡಲಗಿಯಲ್ಲಿ ಶಂಕಿತ ಕೊರೋನಾ ಸೋಂಕಿತ ವ್ಯಕ್ತಿ ಯನ್ನು ಪತ್ತೆ ಹಚ್ಚಿದ್ದಾರೆ ಎಂಬ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಯಲ್ಲಿ …
Read More »ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿರಿಗೆ ಅರಿವು ಮೂಡಿಸುವ ಜಾತಾ ಕಾರ್ಯಕ್ರಮ
ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿರಿಗೆ ಅರಿವು ಮೂಡಿಸುವ ಜಾತಾ ಕಾರ್ಯಕ್ರಮ ಹಳ್ಳೂರ : ಸಾಮಾನ್ಯ ಘ್ಲೂ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸಗಳು ಹರಡುತ್ತವೆ. ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗೂ, ಬಾಯಿ ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಸೋಂಕು ಹರಡಬಹುದು ಎಂದು ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕರಿ ಮಹೇಶ್ ಕಂಕಣವಾಡಿ ಹೇಳಿದರು. ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ …
Read More »ISHWAVR SHIVABASAVAPPA DHAVALESHVAR ( REPORTER)
Name ISHWAVR SHIVABASAVAPPA DHAVALESHVAR Address GANDHI CHOWK MUDALGI-591312 Contact number 7812999907 POSTION REPORTER Appointment date 01-02-2020 Area covered MUDALGI Id card number KARKAN/2009/34509/23 Valid till 31/03/2021 QR CODE EMAIL ID ishwar9907@gmail.com
Read More »ಉದಗಟ್ಟಿ ಉದ್ದಮ್ಮದೇವಿ ಜಾತ್ರೆ ರದ್ದು
ಉದಗಟ್ಟಿ ಉದ್ದಮ್ಮದೇವಿ ಜಾತ್ರೆ ರದ್ದು ಗೋಕಾಕ್ – ಕೊರೊನಾ ವೈರಸ್ ಜಾತ್ರೆಗೂ ತಟ್ಟಿದ್ದು, ಯುಗಾದಿ ಹಬ್ಬದಂದು ನಡೆಯಬೇಕಿದ್ದ ತಾಲ್ಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮದೇವಿ ಜಾತ್ರೆಯನ್ನು ರದ್ದುಪಡಿಸಲಾಗಿದೆ. ಮಾ. 24 ರಿಂದ 29 ರ ವರೆಗೆ ನಡೆಯಬೇಕಿದ್ದ ಜಾತ್ರೆಯನ್ನು ಕೊರೋನಾ ಭೀತಿಯಿಂದ ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಪ್ರಮುಖರಾದ ಭೂತಪ್ಪ ಗೋಡೇರ ಮತ್ತು ಹಣಮಂತ ಕೊಪ್ಪದ ಅವರು ತಿಳಿಸಿದ್ದಾರೆ.
Read More »ಶಿವಬೋಧರಂಗ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ವಿಜಯ ಸೋನವಾಲಕ್ಕರ ಆಯ್ಕೆ ಮೂಡಲಗಿ: ಇಲ್ಲಿಯ ಶ್ರೀ ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷದ ಅವಧಿಗೆ ಗುರುವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜಯಕುಮಾರ ಅಪ್ಪಾಸಾಹೇಬ ಸೋನವಾಲ್ಕರ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ಹಣಮಂತ ತಳವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ತಿಳಿಸಿದ್ದಾರೆ. ಈ ವೇಳೆಯಲ್ಲಿ ನಿರ್ದೇಶಕರಾದ ವೆಂಕಟೇಶ ರಾ.ಸೋನವಾಲಕ್ಕರ, ಬಸು ಬಿ.ಕುರಬಗಟ್ಟಿ, ಸುಭಾಸ ಯ.ಸಣ್ಣಕ್ಕಿ, ಸಚೀನ ಗೋ.ಸೋನವಾಲ್ಕರ, …
Read More »ಸರಕಾರದ ಆದೇಶ ಗಾಳಿಗೆ ತೂರಿದ ಮೂಡಲಗಿ ತಾಲೂಕಾ ಆಡಳಿತ – ರವಿವಾರದ ಸುದ್ದಿಗೆ ಎಚ್ಚೆತ ಅಧಿಕಾರಿಗಳು
ಸರಕಾರದ ಆದೇಶ ಗಾಳಿಗೆ ತೂರಿದ ಮೂಡಲಗಿ ತಾಲೂಕಾ ಆಡಳಿತ – ರವಿವಾರದ ಸುದ್ದಿಗೆ ಎಚ್ಚೆತ ಅಧಿಕಾರಿಗಳು ಸಂತೆ ,ಜಾತ್ರೆ ,ಸಭೆ, ಸಮಾರಂಭ ಬಂದ ಕೊರೋನಾ ವೈರಸ್ ತಡಗಟ್ಟಲು ಸಾಕಷ್ಟು ಮುಂಜಾಗ್ರತ ಕ್ರಮ ಮೂಡಲಗಿ ಕೊರೋನಾ ವೈರಸ್ ತಡೆಗಟ್ಟಲು ಸಂತೆ, ಜಾತ್ರೆ, ಸಭೆ ಸಮಾರಂಭ ಬಂದು ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಸಾವ೯ಜನಿಕರು ಸಹಕರಿಸಬೇಕೆಂದು ಸಿ ಪಿ ಐ ವೆಂಕಟೇಶ ಮುರನಾಳ ಹೇಳಿದರು. ಅವರು ಪುರಸಭೆ ಸಭಾಂಗಣದಲ್ಲಿ ಜರುಗಿದ ಕೋವಿಡ್ 19 …
Read More »ಪಾಪು ನಿಧನ ಶೃಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ ಮೌನಾಚರಣೆ
*ಪಾಪು ನಿಧನ ಶೃಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ ಮೌನಾಚರಣೆ* ನಾಡಿನ ಖ್ಯಾತ ಪತ್ರಕರ್ತ ಸಾಹಿತಿ ಮತ್ತು ಹೋರಾಟಗಾರ ಶತಾಯುಷಿ ಪಾಟೀಲ್ ಪುಟಪ್ಪ ನಿಧನಕ್ಕೆ ಮೂಡಲಗಿ ಕಸಾಪ ಬಳಗದ ವತಿಯಿಂದ ಸಂತಾಪ ಸೂಚಿಸಿದರು. ಪಾಪು ನಿಧನ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಗಮೇಶ ಗುಜಗೊಂಡ ಮಾತನಾಡಿ ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೆ ಕನ್ನಡದ ಹಿರಿಯ ಪತ್ರಕರ್ತ ಸಾಹಿತಿ …
Read More »