ವಿಸ್ಮಯ...! ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ..!! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವೃತ್ತ ಎಎಸ್‍ಐ ವೀರಭದ್ರಪ್ಪ ದುಂಡಪ್ಪ ನೀಲಣ್ಣವರ ತೋಟದಲ್ಲಿ ಬೆಳೆದ ಬದನೆ ಗಿಡದ ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ ಬೆಳೆದು ನೋಡುಗರಲ್ಲಿ ವಿಸ್ಮಯ ಮೂಡಿಸಿದೆ.