ಚಕ್ಕಡಿ ಹೊಡಿದ ಮುಖ್ಯೋಪಾಧ್ಯಯ, ಸಹ ಶಿಕ್ಷಕ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.1ರಂದು ನಡೆದ ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮತ್ತು ಸಹ ಶಿಕ್ಷಕ ಪ್ರಕಾಶ ಕುರಬೇಟ ಅವರು ಜೋಡೆತ್ತಿನ ಚಕ್ಕಡಿ ಹೊಡಿಯುವ ಮೂಲಕ ನೋಡುಗರ ಗಮನ ಸೆಳೆದರು.
IN MUDALGI Latest Kannada News