Breaking News
Home / ಸಂಪಾದಕೀಯ

ಸಂಪಾದಕೀಯ

ವಿದ್ಯುತ್ ವ್ಯತ್ಯಯ

ವಿದ್ಯುತ್ ವ್ಯತ್ಯಯ ಮೂಡಲಗಿ: 110/11 ಕೆವಿ ಮೂಡಲಗಿ ಹಾಗೂ ನಾಗನೂರ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಕಾರ್ಯ ನಿರ್ವಹಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಅ 4 ರಂದು ಮು. 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೂಡಲಗಿ ಪಟ್ಟಣ, ಗುರ್ಲಾಪೂರ, ಮುನ್ಯಾಳ, ಕಮಲದಿನ್ನಿ, ರಂಗಾಪೂರ, ನಾಗನೂರ, ಧರ್ಮಟ್ಟಿ, ಗುಜನಟ್ಟಿ, ಜೋಕಾನಟ್ಟಿ ಮತ್ತು ಪಟಗುಂದಿ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪಸೆಟ್ ಮಾರ್ಗಗಳ ಪೀಡರಗಳಿಗೆ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ …

Read More »

ವಿದ್ಯಾರ್ಥಿ ಜೀವನ ಗೊಲ್ಡನ್ ಲೈಫ ಸಮಯದಲ್ಲಿ ಸಾಧನೆ ಹಾಗೂ ಸಾಮಥ್ರ್ಯದ ಕಡೆ ಗಮನ ಹರಿಸಿ ಗುರಿ ಸಾಧಿಸಿ- ಲೋಕಾಯುಕ್ತ ವರಿಷ್ಠಧಿಕಾರಿ ಹನುಮಂತರಾಯ

ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಮೂಡಲಗಿ: ವಿದ್ಯಾರ್ಥಿಗಳಿಗೆ ತೋಟಗಾರಿಕೆಯಲ್ಲಿ ವಿಫುಲ ಅವಕಾಶಗಳಿದ್ದು ಅವುಗಳ ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಕೊಂಡು ವಿದ್ಯಾರ್ಥಿ ಜೀವನ ಗೊಲ್ಡನ್ ಲೈಫ ಸಮಯದಲ್ಲಿ ಸಾಧನೆ ಹಾಗೂ ಸಾಮಥ್ರ್ಯದ ಕಡೆ ಗಮನ ಹರಿಸಿ ಗುರಿ ಸಾಧಿಸುವ ಕಡೆಗೆ ಗಮನ ಹರಿಸಿದ್ದರೆ ಗುರಿ ಮುಟ್ಟಲು ಸಾಧ್ಯ ಎಂದು ಬೆಳಗಾವಿ ಲೋಕಾಯುಕ್ತ ವರಿಷ್ಠಧಿಕಾರಿ ಬೆಳಗಾವಿ ಹನುಮಂತರಾಯ ಅವರು ಹೇಳಿದರು. ಅವರು ತಾಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಹಾಗೂ …

Read More »

ಚಂದಮಾಮ ಚಿತ್ರಕಾರ ಇನ್ನಿಲ್ಲ

ಚಂದಮಾಮ ಚಿತ್ರಕಾರ ಇನ್ನಿಲ್ಲ  ಚಂದಮಾಮ ಪುಸ್ತಕದಲ್ಲಿ ಚೆಂದದ ಚಿತ್ರಗಳನ್ನು ರಚಿಸುವ ಮೂಲಕ ನನ್ನಂತಹ ಕೋಟ್ಯಾಂತರ ಮಕ್ಕಳನ್ನು ಅಂದು ಕಲ್ಪನಾ ಲೋಕದಲ್ಲಿ ತೇಲಿಸಿದ್ದ ಕಲಾತಪಸ್ವಿ ಶಂಕರ್ (ಕೆ.ಸಿ.ಶಿವಶಂಕರನ್) ಇಂದು ನಿಧನರಾದರಂತೆ. 1950ರ ದಶಕದಲ್ಲಿ 300 ರೂಪಾಯಿ ಸಂಬಳಕ್ಕೆ ಕೆಲಸ ಆರಂಭಿಸಿದ್ದ ಅವರು 2013ರಲ್ಲಿ ಕೆಲಸ ನಿಲ್ಲಿಸಿದಾಗ ಪಡೆಯುತ್ತಿದ್ದುದು ಕೇವಲ 20,000 ಸಾವಿರ ರೂಪಾಯಿ ಸಂಬಳ ಮಾತ್ರವಂತೆ. ಬಹುಶಃ ಇಂತಹ ಮಹಾನ್ ಕಲಾವಿದ ಯೂರೋಪಿನ ಯಾವುದೋ ದೇಶದಲ್ಲಿ ಜನಿಸಿದ್ದರೆ ಜಗತ್ತು ಅವರಿಗೆ ನೀಡುತ್ತಿದ್ದ …

Read More »

ಇಟಲಿ – ಕರೋನಗೆ ಶರಣು !!!

ಇಟಲಿ ತನ್ನ ಶರಣಾಗತಿ ಘೋಷಿಸಿತು!!!! ಅಲ್ಲಿನ ಪ್ರದಾನ ಮಂತ್ರಿ ಹೇಳುತ್ತಾರೆ; ನಮ್ಮ ನಿಯಂತ್ರಣ ಕೈ ತಪ್ಪಿ ಹೋಗಿದೆ.ಸಾಂಕ್ರಮಿಕ ರೋಗ ನಮ್ಮನ್ನು ಕೊಲ್ಲುತ್ತಿದೆ.ಭೂಮಿಯ ಮೇಲೆ ಮಾಡಲು ಸಾದ್ಯವಾವಿರುವ ಎಲ್ಲಾ ಪರಿಹಾರ ಮಾರ್ಗ ಕೊನೆ ಗೊಂಡಿದೆ.ಇನ್ನು ಆಕಾಶದತ್ತ ನಮ್ಮ ನೋಟ.. ಇಟಲಿ ಮೊನ್ನೆ 475 ನಿನ್ನೆ 427 ಇವತ್ತು 627  ಮೂರು ದಿನಗಳಲ್ಲಿ 1529 ಸಾವುಗಳು ? ಇವತ್ತೇ ಒಂದು ದಿನ 5,986 ಹೊಸ ಪ್ರಕರಣಗಳು ! ಇಟಲಿ ಸಂಪೂರ್ಣ ವಿಫಲವಾಗಿದೆ. ಭಾರತದಲ್ಲಿ …

Read More »

ಭಾರತದ ರಾಷ್ಟ್ರಪ್ರೇಮಿ, ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್

ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ …

Read More »

ಮಹಾಶಿವರಾತ್ರಿ ಹಬ್ಬದ  ಶುಭಾಶಯಗಳು

ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ ಸಂತೋಷ ಮತ್ತು ಶಾಂತಿ ಸಹಿತ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಿವನ ಸಕಲ ಆಶೀರ್ವಾದ ಸಿಗಲಿ ಮಹಾಶಿವರಾತ್ರಿ ಹಬ್ಬದ  ಶುಭಾಶಯಗಳು                                                         …

Read More »