ಬೆಳಗಾವಿಯಲ್ಲಿ 219 ಜನರಿಗೆ ಕೊರೊನಾ ಸೊಂಕು ಬೆಳಗಾವಿ ಜಿಲ್ಲೆಯಲ್ಲಿ ಇಂದು 219 ಜನರು ಸೇರಿದಂತೆ ಒಟ್ಟು ರಾಜ್ಯದಲ್ಲಿ 4764 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 75833 ಆಗಿದೆ. ಇಂದು ರಾಜ್ಯದಲ್ಲಿ 55 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ-2050, ಉಡುಪಿ- 281, ಬೆಳಗಾವಿ – 219, ಕಲಬುರಗಿ-175, ದಕ್ಷಿಣ ಕನ್ನಡ -162, ಧಾರವಾಡ-158, ಮೈಸೂರು-145, ಬೆಂಗಳೂರು ಗ್ರಾಮಾಂತರ -139, ರಾಯಚೂರು -135, ಬಳ್ಳಾರಿ-134, ಚಿಕ್ಕಬಳ್ಳಾಪುರ …
Read More »ಪತ್ರಕರ್ತರಿಗೆ N 95 ಮಾಸ್ಕ , ಸ್ಯಾನಿಟೈಜರ್ ವಿತರಿಸುವ ಮೂಲಕ ಹಿರಿಯ ಪತ್ರಕರ್ತ ಯಮನಪ್ಪಾ ಸುಲ್ತಾನಪೂರ ಜನ್ಮದಿನಾಚರಣೆ
ಮೂಡಲಗಿ : ಹಿರಿಯ ಪತ್ರಕರ್ತ ಯಮನಪ್ಪಾ ಸುಲ್ತಾನಪೂರ ಅವರ 64 ಜನ್ಮ ದಿನಾಚರಣೆಯು ಅತಿ ಸರಳವಾಗಿ ಆತ್ಮಿಯ ಪತ್ರಕತ೯ರೊಂದಿಗೆ ನಡೆಯಿತು. ಬುಧವಾರ ರಂದು ಹಸಿರು ಕಾಂತ್ರಿ ಕಾಯಾ೯ಲಯದಲ್ಲಿ ಪತ್ರಕರ್ತರ ಮಿತ್ರರ ಶುಭಾಶಯ ಸ್ವಿಕರಿಸಿ ಮಾತನಾಡಿ ನನಗೆ 64 ವಷ೯ ತುಂಬಿದರು ಒಂದು ವಷ೯ ಜನ್ಮದಿನಾಚರಣೆ ಆಚರಿಸಿ ಕೋಂಡಿಲ್ಲ ಹುಟ್ಟಿದ ದಿನವಾದ ಜುಲೈ 22 ರಂದು ಪ್ರತಿವಷ೯ ಮನೆ ದೇವರಿಗೆ ಮತ್ತು ತಂದೆ ತಾಯಿಗಳಿಗೆ ನಮಸ್ಕರಿಸಿ ದಿನ ನಿತ್ಯದ ಕೇಲಸದಲ್ಲಿ ಬಾಗಿಯಾಗುತ್ತಾ …
Read More »ಅಪ್ಪಟ ಗ್ರಾಮೀಣ ಪ್ರತಿಭೆಯ ಹೆಮ್ಮೆಯ ಸಾಧನೆ
ಅಪ್ಪಟ ಗ್ರಾಮೀಣ ಪ್ರತಿಭೆಯ ಹೆಮ್ಮೆಯ ಸಾಧನೆ ಮೂಡಲಗಿ :- ಸಮೀಪದ ಕೌಜಲಗಿ ಗ್ರಾಮದ ಭೀಮಪ್ಪ ಹುಂಡರದ ಎಂಬುವವರು ಪುತ್ರ ವಿಠ್ಠಲ ಹುಂಡರದ ಮೂಧೋಳ ನಗರದ ಪ್ರತಿಷ್ಠತ ವಾಗ್ದೇವಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಯು ಪಿಸಿಎಮ್‍ಬಿ ವಿಷಯಗಳಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ತಾಲೂಕಿನಲ್ಲಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆಗೈದು ಎಲ್ಲರ ಗಮನ ಸೆಳೆದಿದ್ದಾನೆ. ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಗ್ರಾಮೀಣ ಪ್ರತಿಭೆ ತನ್ನ ಸ್ವಸಾಮಥ್ರ್ಯ ತೋರಿದ್ದಾನೆ. …
Read More »ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಳಗಾವಿ – ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 35, ಚಿಕ್ಕೋಡಿಯಲ್ಲಿ 9, ಅಥಣಿ 15, ಸಂಕೇಶ್ವರದಲ್ಲಿ 1 ಪ್ರಕರಣ ದೃಢಪಟ್ಟಿದೆ. ಚಿಕ್ಕೋಡಿಯಲ್ಲಿ ಒಂದು ವರ್ಷ ಹಾಗೂ 8 ವರ್ಷದ ಗಂಡು ಮಕ್ಕಳಲ್ಲಿ ಸಹ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ ಸಾವಿನ ಸಂಖ್ಯೆ 26
Read More »ಆನಂದಕಂದರ ಕಥೆಗಳು ದೇಶೀಯ ಎಲ್ಲ ಮಗ್ಗುಲವನ್ನು ಪರಿಚಯಿಸುತ್ತವೆ…ಪ್ರೊ. ಮಹಾನಂದ ಪಾಟೀಲ
ಆನಂದಕಂದರ ಕಥೆಗಳು ದೇಶೀಯ ಎಲ್ಲ ಮಗ್ಗುಲವನ್ನು ಪರಿಚಯಿಸುತ್ತವೆ…ಪ್ರೊ. ಮಹಾನಂದ ಪಾಟೀಲ ಗೋಕಾಕ: ಜುಲೈ-೨೦. ನೈಜ ಬದುಕನ್ನು ಪ್ರತಿಬಿಂಬಿಸುವದರೊಂದಿಗೆ ಹಳ್ಳಿಗರ ಬದುಕಿನ ಎಲ್ಲ ಮುಖಗಳನ್ನು ಆನಂದಕಂದರ ಕಥಾಸಾಹಿತ್ಯ ಕಟ್ಟಿಕೊಡುತ್ತವೆ ಎಂದು ಗೋಕಾಕ ಎಲ್ .ಇ .ಟಿ. ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ,ಪ್ರಾಧ್ಯಾಪಕಿ ಮಹಾನಂದ ಪಾಟೀಲ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್-19 ಲಾಕ್ ಡೌನ್ ಸಂದರ್ಭದ ಗೂಗಲ್ ಮೀಟ ವಿಶೇಷ ಉಪನ್ಯಾಸ ಮಾಲಿಕೆ ನಾಲ್ಕನೇ ಗೋಷ್ಠಿಯಲ್ಲಿ “ಬೆಟಗೇರಿ …
Read More »ಕೃಷಿ ಪ್ರಶಸ್ತಿ ಪುರಸ್ಕøತ ರಾಜಾಪುರೆಗೆ ಬಡ್ರ್ಸ ಸಂಸ್ಥೆಯಿಂದ ಸತ್ಕಾರ.
ಕೃಷಿ ಪ್ರಶಸ್ತಿ ಪುರಸ್ಕøತ ರಾಜಾಪುರೆಗೆ ಬಡ್ರ್ಸ ಸಂಸ್ಥೆಯಿಂದ ಸತ್ಕಾರ. ಮೂಡಲಗಿ: ದೀನದಯಾಳ ಉಪಾದ್ಯಾಯ ಅಂತ್ಯೋಧಯ ರಾಷ್ಟ್ರಮಟ್ಟದ ಕೃಷಿ ಪ್ರಶಸ್ತಿ ಮತ್ತು ರೂ.50 ಸಾವಿರ ನಗದು ಪುರಸ್ಕಾರಕ್ಕೆಆಯ್ಕೆಯಾಗಿರುವ ಪಾಮಲದಿನ್ನಿ ಗ್ರಾಮದ ಮತ್ತು ತುಕ್ಕಾನಟ್ಟಿ ಐ.ಸಿ.ಏ.ಆರ್ -ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ನಾಮ ನಿರ್ದೇಶಿತ ಪ್ರಗತಿಪರ ರೈತರಾದಸಣ್ಣ ಯಮನಪ್ಪ ರಾಜಾಪುರೆ ಅವರನ್ನು ಬಡ್ರ್ಸ ಕೃಷಿ ವಿಜ್ಞಾನಕೇಂದ್ರದ ಸತ್ಕರಿಸಿ ಗೌರವಿಸಿದರು. ಪ್ರಶಸ್ತಿ ಪುರಸ್ಕøತ ರಾಜಾಪೂರ ದಂಪತಿಗಳನ್ನು ಬಡ್ರ್ಸ ಕೃಷಿ ವಿಜ್ಞಾನಕೇಂದ್ರದ ಚೇರಮನ್ನ್ ಆರ್. ಏಮ್. …
Read More »ಗೋಕಾಕ ಮಹಿಳಾ-ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ 8 ಗರ್ಭಿಣಿಯಲ್ಲಿ ಪಾಸಿಟಿವ್
ಬೆಳಗಾವಿ- ಕೊರೋನಾ ಚೆಲ್ಲಾಟ ಬೆಳಗಾವಿ ಜಿಲ್ಲೆಯ ಬುಡಮೇಲು ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ದಿನವೂ ಮಹಾಮಾರಿ ವೈರಸ್ ದಾಳಿ ಮಾಡುತ್ತಲೇ ಇದ್ದು ಇಂದು ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ. ಇಂದು ಸಂಡೇ ಲಾಕ್ ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯಲ್ಲಿ 87 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ದಾಟಿ 1013 ಕ್ಕೇ ಏರಿಕೆಯಾಗಿದೆ . …
Read More »ಸಮರ್ಪಕ ಚಿಕಿತ್ಸೆ ಲಭಿಸುವ ದೃಷ್ಟಿಯಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಮರ್ಪಕ ಚಿಕಿತ್ಸೆ ಲಭಿಸುವ ದೃಷ್ಟಿಯಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು. ಭಾನುವಾರದಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಸೊಂಕಿತರನ್ನು ಹೀನಾಯ ದೃಷ್ಟಿಯಿಂದ …
Read More »ಮೂಡಲಗಿ ಪೋಲಿಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್, ಪೋಲಿಸ ಠಾಣೆ ಸೀಲ್ ಡೌನ್
ಮೂಡಲಗಿ : ಮೂಡಲಗಿ ತಾಲ್ಲೂಕಿನಲ್ಲಿ ಯಾರಿಗೂ ಸೋಂಕು ತಗಲಬಾರದು ಎಂದು ತಮ್ಮ ಜೀವದ ಹಂಗು ತೋರೆದು ಈ ಮಹಾಮಾರಿ ಕೊರೋನಾ ಬಂದ ನಾಲ್ಕು ತಿಂಗಳಿಂದ ಕರ್ತವ್ಯ ನಿರ್ವಹಿಸಯತ್ತಿದ್ದಾರೆ, ಆದರೆ ಇಂದು ಆ ಮಹಾಮಾರಿ ಕಣ್ಣು ಪೋಲಿಸ್ ಸಿಬ್ಬಂದಿ ಮೇಲೆ ಬಂದಿದೆ. ಹೌದು ಮೂಡಲಗಿ ಪಟ್ಟಣದ ಪೋಲಿಸ್ ಠಾಣೆಯ 33 ವಯಸ್ಸಿನ ಸಿಬ್ಬಂಧಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪೋಲಿಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸಂಪರ್ಕದಲ್ಲಿ ಇರುವ ಠಾಣೆಯ …
Read More »*ಶ್ರಾವಣ ಮಾಸದ ನಿಮಿತ್ಯ ಓಂಕಾರ ಭಜನೆ ಈ ವಷ೯. ರದ್ದು *
ಶ್ರಾವಣ ಮಾಸದ ನಿಮಿತ್ಯ ಓಂಕಾರ ಭಜನೆ ಈ ವಷ೯ ರದ್ದು ಮೂಡಲಗಿ: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಈ ಬಾರಿಯ ಶ್ರಾವಣ ಮಾಸದ ನಿಮಿತ್ಯ ಓಂಕಾರ ಭಜನೆಯನ್ನು , ಪ್ರಾಥನೆಯನ್ನು ಎಲ್ಲರೂ ತಮ್ಮ ಮನೆಗಳಲ್ಲಿಯೇ ಸರಳವಾಗಿ ಆಚರಿಸಬೇಕು ಎಂದು ಭಜನಾ ಮಂಡಳಿ ಸದಸ್ಯ ಬಸವರಾಜ ರಂಗಾಪೂರ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಜನಾ ಕಾಯ೯ಕ್ರಮವು ಪ್ರತಿ ವಷ೯ದಂತೆ ಈ ವಷ೯ವೂ ಅದ್ಧೂರಿಯಾಗಿ ಆಚರಿಸಬೇಕೆಂದು ನಿರ್ಧರಿಸಲಾಗಿತ್ತು. …
Read More »
IN MUDALGI Latest Kannada News