ಮುರಾರ್ಜಿ ಪ್ರವೇಶ ಪರೀಕ್ಷೆ ಫಲಿತಾಂಶ ಮೂಡಲಗಿಯ ಅರ್ಪಿತಾ ಕಬ್ಬೂರ ರಾಜ್ಯಕ್ಕೆ ಪ್ರಥಮ ಮೂಡಲಗಿ: 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ನಡೆದ ಮೊರಾರ್ಜಿ ದೇಸಾಯಿ 6ನೇ ವರ್ಗದ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಚೈತನ್ಯ ನವೋದಯ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಅರ್ಪಿತಾ ಬಸವರಾಜ ಕಬ್ಬೂರ 97 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಇದು ಈ ಶಾಲೆಯ ಧಾಖಲೆಯ ಫಲಿತಾಂಶವಾಗಿದ್ದು ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿ,ಮುಖ್ಯೋಪಾಧ್ಯರು ಹಾಗೂ ಶಿಕ್ಷಕ ಸಿಬ್ಬಂದಿ …
Read More »ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಯೋಗಸ್ಪರ್ಧೆಯಲ್ಲಿ ಪುಂಡಲೀಕ ಲಕಾಟಿಗೆ ಚಿನ್ನದ ಪದಕ
ಬೆಟಗೇರಿ ಯುವಕ ಪುಂಡಲೀಕ ಲಕಾಟಿಗೆ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ವರದಿ. ಅಡಿವೇಶ ಮುಧೋಳ. ಬೆಟಗೇರಿ: ಕರುನಾಡಿನ ಬಡಕುಟುಂಬದಲ್ಲಿ ಅರಳುವ ಪ್ರತಿಭೆಗಳಿಗೆನೂ ಕಡಿಮೆ ಇಲ್ಲ ಅಂಬುವುದಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಾಷ್ಟ್ರೀಯ ಯೋಗಸ್ಪರ್ಧೆಯ ಸಾಧಕ ಯುವ ಪ್ರತಿಭೆ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರೇ ಸಾಕ್ಷಿ.! ನೇಪಾಳ ದೇಶದ ಪೋಖರಾ ನಗರದಲ್ಲಿ ಅಕ್ಟೋಬರ್ 2 ರಿಂದ 6 ರವರೆಗೆ ನಡೆದ ನೇಪಾಳ ಅಂತರರಾಷ್ಟ್ರೀಯ ಹೀರೋಸ್ ಗೇಮ್ಸ್ …
Read More »ಸರ್ಕಾರ ಶೌಚಾಲಯ ಕಟ್ಟಿಕೊಳ್ಳಲು ಬಿಡುಗಡೆ ಮಾಡಿರುವ ಸಹಾಯಧನ ದುರ್ಬಳಕೆ
ಮೂಡಲಗಿ: ಬಯಲು ಶೌಚಮುಕ್ತ ಎಂದು ಗುರುತಿಸಿಕೊಂಡಿರುವ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಈಗಲೂ ಗ್ರಾಮ ಪಂಚಾಯಿತಿ ಮುಂದೆಯೇ ಬಯಲೇ ಬಹಿರ್ದೆಸೆ ತಾಣವಾಗಿದೆ. ಸರ್ಕಾರ ಶೌಚಾಲಯ ಕಟ್ಟಿಕೊಳ್ಳಲು ಬಿಡುಗಡೆ ಮಾಡಿರುವ ಸಹಾಯಧನವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಧರ್ಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರ್ಡ ನಮ 3ರಲ್ಲಿ ಯಮನವ್ವ ಯಶವಂತ ಢವಳೇಶ್ವರ ಹಾಗೂ ರೇಣುಕಾ ಚಂದ್ರಕಾಂತ ಪರಕನಟ್ಟಿ ಎಂಬ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬರುವ ಸಹಾಯಧನ …
Read More »ಮಹಾಲಕ್ಷ್ಮಿ ಅರ್ಬನ್ ಕೊ ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾಂಗಣದಲ್ಲಿ ಆಯೋಜಿಸಿದ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆ
ಮಹಾಲಕ್ಷ್ಮೀ ಸೊಸಾಯಿಟಿಗೆ 2.58ಕೋಟಿ ಲಾಭ-ಪ್ರಕಾಶ ನಿಡಗುಂದಿ ಮೂಡಲಗಿ: ಪ್ರಧಾನ ಕಛೇರಿ ಸೇರಿ 10 ಶಾಖೆಗಳು ಪ್ರಗತಿಯಲ್ಲಿಯವೇ ಇದಕ್ಕೆ ಮೂಲ ಕಾರಣ ಶೇರುದಾರರು, ಠೇವಣಿದಾರರು, ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ಸಾಲಗಾರು, ಸಂಘವು ಪ್ರತಿ ವರ್ಷದಿಂದ ವರ್ಷಕ್ಕೆ ಅಭಿವೃದ್ದಿ ಹೊಂದುತ್ತಿದೆ ಎಂದು ಮಹಾಲಕ್ಷ್ಮಿ ಅರ್ಬನ್ ಕೊ ಆಪ್-ಕ್ರೆಡಿಟ್ ಸೊಸಾಯಿಟಿಯ ಉಪಾಧ್ಯಕ್ಷ ಡಾ ಪ್ರಕಾಶ ನಿಡಗುಂದಿ ಹೇಳಿದರು, ಮಹಾಲಕ್ಷ್ಮಿ ಅರ್ಬನ್ ಕೊ ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾಂಗಣದಲ್ಲಿ ಆಯೋಜಿಸಿದ 29ನೇ ವಾರ್ಷಿಕ …
Read More »ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ಸಾಧ್ಯ
ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ಸಾಧ್ಯ ಮೂಡಲಗಿ: ‘ಶ್ರದ್ದೆ ಮತ್ತು ಪರಿಶ್ರಮಪಟ್ಟರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎಂದು ಜಮಖಂಡಿಯ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಹೇಳಿದರು. ಇಲ್ಲಿಯ ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ 2021-22ನೇ ಸಾಲಿನ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಯ ಅಧ್ಯಯನದ ಅವಧಿಯನ್ನು …
Read More »ಅ. 9ರಂದು ಉಚಿತ ಕಣ್ಣಿನ ಸಪಾಸಣೆ ಶಿಬಿರ
ಅ. 9ರಂದು ಉಚಿತ ಕಣ್ಣಿನ ಸಪಾಸಣೆ ಶಿಬಿರ ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಹಾಗೂ ಮೂಡಲಗಿ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ದೃಷ್ಟಿ ದಿನಾಚರಣೆ-2021’ರ ಅಂಗವಾಗಿ ಶನಿವಾರ ಅ. 9ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮೂಡಲಗಿ ಕಣ್ಣಿನ ಆಸ್ಪತ್ರೆಯಲ್ಲಿ (ಎಸ್‍ಎಸ್‍ಆರ್ ಕಾಲೇಜು ಎದುರಿಗೆ) ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿರುವರು. ಖ್ಯಾತ ಕಣ್ಣಿನ ತಜ್ಞರಾದ ಡಾ. ಸಚಿನ ಟಿ. ಶಿಬಿರದಲ್ಲಿ ಕಣ್ಣಿನ …
Read More »ಪಿಎಂ ಕೇರ್ಸ್ ಅಡಿ ನಿರ್ಮಿಸಿರುವ ಆಕ್ಸಿಜನ್ ಘಟಕವನ್ನು ಉದ್ಘಾಟಣೆ
ಗೋಕಾಕ: ಕರೋನಾ ಸಂದರ್ಭದಲ್ಲಿಯ ಆಕ್ಸಿಜನ್ ಕೊರತೆಯನ್ನು ಗಮನಿಸಿ ಭಾರತದ ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಪಿಎಂ ಕೇರ್ಸ್ ಅಡಿ ಸಾರ್ವಜನಿಕ ಉದ್ಯಮಿಗಳ ಮುಖಾಂತರ ಮೊದಲ ಹಂತದಲ್ಲಿ 1230 ಆಕ್ಸಿಜನ್ ಘಟಕಗಳನ್ನು ಇಂದು ಲೋರ್ಕಾಪಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಗುರುವಾರ ಅ.07 ರಂದು ನಗರದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳೂರಿನ …
Read More »ಮಾದಕ ವಸ್ತುಗಳದಂಥ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ
ಮಾದಕ ವಸ್ತುಗಳದಂಥ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ ಮೂಡಲಗಿ: ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಸಾಗಾಣಿಕೆ ಮತ್ತು ಪೂರೈಕೆಯ ನೂರಾರು ಪ್ರಕರಣಗಳು ವರದಿಯಾಗುತ್ತಿದ್ದು ದೊಡ್ಡ ಪ್ರಮಾಣದಲ್ಲಿಯೇ ಸಮಾಜಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಗಂಭೀರವಾಗಿ ಪರಿಗಣಿಸಿ ಇದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಾಖಲಾಗುವ ಎಲ್ಲಾ ಪ್ರಕರಣಗಳಲ್ಲೂ ನಿಷ್ಪಕ್ಷಪಾತ ತನಿಖೆ ಮತ್ತು ಡ್ರಗ್ಸ್ ಜಾಲದಿಂದ ಸಮಾಜವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಮೂಡಲಗಿ ತಹಶಿಲ್ದಾರ ಡಿ.ಜಿ.ಮಾಹಾತ …
Read More »ಮಂಜುನಾಥ ಸೊಗಲದಗೆ ಪಿಎಚ್‍ಡಿ ಪದವಿ ಗೌರವ
ಮಂಜುನಾಥ ಸೊಗಲದಗೆ ಪಿಎಚ್‍ಡಿ ಪದವಿ ಗೌರವ ಬೆಟಗೇರಿ:ಸಮೀಪದ ಕೌಜಲಗಿ ಗ್ರಾಮದ ಮಂಜುನಾಥ ಮಹಾದೇವಪ್ಪ ಸೊಗಲದ ಅವರು ವಯಸ್ಕರರಲ್ಲಿ ನಿದ್ರಾಹೀನತೆ ಮತ್ತು ಪರಿಣಾಮ ಹಾಗೂ ಗುಣಮಟ್ಟದ ಜೀವನ ಕುರಿತು ವಿಷಯ ಮಂಡಿಸಿದ್ದಕ್ಕೆ ರಾಜಸ್ಥಾನ ಜೆಜೆಟಿ ವಿಶ್ವವಿದ್ಯಾಲಯ ಇತ್ತೀಚೆಗೆ ಅವರಿಗೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಬೆಳಗಾವಿ ನೆಹರು ನಗರದ ಕೆಎಲ್‍ಇ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ವಿದ್ಯಾರ್ಥಿ ಮಂಜುನಾಥ ಸೊಗಲದ ಅವರಿಗೆ ಉಪನ್ಯಾಸಕಿ ಡಾ.ಸುಧಾ ರಡ್ಡಿ …
Read More »ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ – ರಾಹುಲ್ ಜಾರಕಿಹೊಳಿ
ಗಣೇಶವಾಡಿಯಲ್ಲಿ ಕರವೇ ಘಟಕ ಉದ್ಘಾಟಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ – ರಾಹುಲ್ ಜಾರಕಿಹೊಳಿ ಮೂಡಲಗಿ: ಅರಭಾಂವಿ ಮತ ಕ್ಷೇತ್ರದ ಗಣೇಶವಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಭಾμÉಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ನಾಡಿನ ಮಹಾನ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು, …
Read More »