
ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಗೋದಾವರಿ ಬಯೊರಿಪೈನರಿ ಲಿ. ಸಮಿರವಾಡಿ ವತಿಯಿಂದ. ಮೂಡಲಗಿ ಪೋಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಕಾರ್ಯಾಲ ಮೂಡಲಗಿ ಇವರಿಗೆ ಪಾವನ ಹ್ಯಾಂಡ್ ಸೈನಿಟರಿಜ್ ವಿತರಿಸಲಾಯಿತು. ಈ ಸಂದರ್ಭದಲ್ಲಿ. ಮೂಡಲಗಿ ಪಿ ಎಸ್ ಆಯ್ ಶ್ರೀ ಮಲಿಕಾರ್ಜುನ ಸಿಂದೂರ್, ಪುರಸಭೆಯ ಮುಖ್ಯಾಧಿಕಾರಿ ಶ್ರೀ ದೀಪಕ್ ಹರ್ದಿ ಪುರಸಭೆ ಸದಸ್ಯ ಸಂತೋಷ್ ಸೊನವಾಲ್ಕರ ಹಾಗೂ ಖಾರ್ಕಾನೆ ಅಧಿಕಾರಿಗಳಾದ ರಾಮಚಂದ್ರ ಸೊನವಾಲ್ಕರ ವೀರಣ್ಣ ಸೊನವಾಲ್ಕರ ವೆಂಕಟೇಶ್ ಸತರಡ್ಡಿ ಉಪಸ್ಥಿತರಿದ್ದರು.
IN MUDALGI Latest Kannada News