Breaking News

Masonry Layout

ವಿದ್ಯಾರ್ಥಿ ಜೀವನ ಗೊಲ್ಡನ್ ಲೈಫ ಸಮಯದಲ್ಲಿ ಸಾಧನೆ ಹಾಗೂ ಸಾಮಥ್ರ್ಯದ ಕಡೆ ಗಮನ ಹರಿಸಿ ಗುರಿ ಸಾಧಿಸಿ- ಲೋಕಾಯುಕ್ತ ವರಿಷ್ಠಧಿಕಾರಿ ಹನುಮಂತರಾಯ

ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಮೂಡಲಗಿ: ವಿದ್ಯಾರ್ಥಿಗಳಿಗೆ ತೋಟಗಾರಿಕೆಯಲ್ಲಿ ವಿಫುಲ ಅವಕಾಶಗಳಿದ್ದು ಅವುಗಳ ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಕೊಂಡು ವಿದ್ಯಾರ್ಥಿ …

Read More »

ಜು.10 ರಂದು ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ-ಜೈನೆಖಾನ

ಜು.10 ರಂದು ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ-ಜೈನೆಖಾನ ಮೂಡಲಗಿ: ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ …

Read More »

ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ

ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಬೆಟಗೇರಿ: ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಜು. 24 ರಿಂದ 28 …

Read More »

ಸುಣಧೋಳಿ ಮಹಿಳಾ ಸಹಕಾರಿಯ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ

ಸುಣಧೋಳಿ ಮಹಿಳಾ ಸಹಕಾರಿಯ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ ಮೂಡಲಗಿ:ತಾಲೂಕಿನ ಸುಣಧೋಳಿ ಗ್ರಾಮದ ಸುಣಧೋಳಿ ಮಹಿಳಾ ಕ್ರೇಡಿಟ ಸೌಹಾರ್ದ ಸಹಕಾರಿ ಸಂಘÀದವರು …

Read More »

ಬಸವರಾಜ ಕಟ್ಟಿಮನಿ ಸಮಾಜ ತಿದ್ದುವ ಸಾಹಿತ್ಯ ರಚಿಸಿದ್ದರು – ವೈ.ವಿ. ಮಳಲಿ

  ಬಸವರಾಜ ಕಟ್ಟಿಮನಿ ಸಮಾಜ ತಿದ್ದುವ ಸಾಹಿತ್ಯ ರಚಿಸಿದ್ದರು ಮೂಡಲಗಿ: ‘ಬಸವರಾಜ ಕಟ್ಟಿಮನಿ ಅವರು ಸಮಾಜದಲ್ಲಿಯ ಶೋಷಣೆಯ ವಿರುದ್ಧ ಧ್ವನಿ …

Read More »

ಕಾಲಮಿತಿಯೊಳಗೆ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಕಛೇರಿಯು ಸುಲಲಿತವಾಗಿ ಸಾಗುವದು- ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ.

  ಮೂಡಲಗಿ: ನೌಕರರ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಕಡತಗಳ ಶೀಘ್ರ ವಿಲೆವಾರಿ ಹಾಗೂ ಕಾಲಮಿತಿಯೊಳಗೆ ಸಮರ್ಪಕ ರೀತಿಯಲ್ಲಿ …

Read More »

‘ಸಂಗೀತವು ಸರ್ವಕಾಲಿಕ ಉಳಿಯುವ ಕಲೆಯಾಗಿದೆ’- ಇಟನಾಳದ ಸಿದ್ದೇಶ್ವರ ಸ್ವಾಮೀಜಿ

ಮೂಡಲಗಿ ಸಮೀಪದ ಇಟನಾಳ ಗ್ರಾಮದಲ್ಲಿ ಶಿವಶರಣ ಶಾಬುಜಿ ಐಹೊಳಿ ಹಾಗೂ ಶರಣೆ ಅವಬಾಯಿ ಐಹೊಳೆ ಅವರ ಪುಣ್ಯಸ್ಮರಣೆ ಹಾಗೂ ಸಂಗೀತ, …

Read More »