Breaking News

Masonry Layout

ಅಡೆತಡೆಗಳನ್ನು ಅವಕಾಶಗಳೆಂದು ಭಾವಿಸಿ ಮುನ್ನಡೆದರೆ ಸಮಾಜವೇ ನಿಮ್ಮನ್ನು ಕರೆದು ಗೌರವಿಸುತ್ತದೆ – ಶಿವಲಿಂಗ ಸಿದ್ನಾಳ

ಮೂಡಲಗಿ: ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಸಂಸ್ಕಾರ ಇದ್ದರೆ ಯಶಸ್ಸಿನಿಂದ ಯಾರು ತಡೆಯಲಾರರು, ಅಡೆತಡೆಗಳು …

Read More »

ಬೆಟಗೇರಿ ಭಕ್ತರಿಂದ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಪಾದಯಾತ್ರೆಯ ಪ್ರಯಾಣ

ಊಧೋ..ಊಧೋ..ಊಧೋ..ಯಲ್ಲಮ್ಮ ನಿನ್ನ ಹಾಲು ಕೂಧೋ… ಬೆಟಗೇರಿ ಭಕ್ತರಿಂದ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಪಾದಯಾತ್ರೆಯ ಪ್ರಯಾಣ ಬೆಟಗೇರಿ:ಗ್ರಾಮದ ಸವದತ್ತಿ ಯಲ್ಲಮ್ಮ ದೇವಿ …

Read More »

ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವದು ಅವಶ್ಯಕವಿದೆ – ಸಂತೋಷ ಪಾರ್ಶಿ

ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವದು ಅವಶ್ಯಕವಿದೆ – ಸಂತೋಷ ಪಾರ್ಶಿ ಮೂಡಲಗಿ : ನಮ್ಮ ದೇಶ ಭಾರತವನ್ನು ರಕ್ಷಣೆ ಮಾಡುವ …

Read More »

ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರೆ ಎಂತಹ ಕಠಿಣವಾದ ವಿದ್ಯೆಯಾದರೂ ಕಲಿಯಬಲ್ಲರು- ಸಮೀರ್ ದಬಾಡಿ

ಮೂಡಲಗಿ: ಪಟ್ಟಣದ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ “ಮಕ್ಕಳ ಸಂತೆ ಮೇಳ” ವನ್ನು ಪುರಸಭೆ ಮುಖ್ಯಾಧಿಕಾರಿ …

Read More »

‘ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕøತಿಯ ಅರಿವು ಮೂಡಿಸಬೇಕು’- ಸುರೇಶ ಲಂಕೆಪ್ಪನ್ನವರ

ಮೂಡಲಗಿ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶ್ರೀಗಳು, ಅತಿಥಿಗಳು ಉದ್ಘಾಟಿಸಿದರು ಮೂಡಲಗಿ: ‘ಮಕ್ಕಳ …

Read More »

ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ ಮೂಡಲಗಿ: ಮಹರಾಷ್ಟ್ರದ ಜತ್ತ ತಾಲೂಕಿನಲ್ಲಿ ಫೆ.6ರಂದು ನಾಲ್ಕು …

Read More »