ದೇಶದ ಪ್ರತಿ ಮನೆ ಮನಗಳಲ್ಲಿ ಅಂಬೇಡ್ಕರರ ಭಾವಚಿತ್ರ ಇರಬೇಕು.
ಕುಲಗೋಡ: ದೇಶದ ಪ್ರತಿ ಮನೆ ಮನಗಳಲ್ಲಿ ಅಂಬೇಡ್ಕರರ ಭಾವಚಿತ್ರ ಇರಬೇಕು. ಅಂಬೇಡ್ಕರ ಆದರ್ಶ, ಶಿಕ್ಷಣ, ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲಿ ಮೂಡಬೇಡು. ಎಂದು ಸ್ಥಳಿಯ ಗ್ರಾಪಂ ಪಿಡಿಓ ಸದಾಶಿವ ದೇವರ ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡದ ಬಸ್ ನಿಲ್ದಾಣ ಬಳಿ ಇರುವ ಅಂಬೇಡ್ಕರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅಂಬೇಡ್ಕರರ ಸವಿಧಾನದಿಂದ ದೇಶ ಸುವ್ಯವಸ್ಥೆಯಿಂದ ನಡೆದಿದ್ದೆ ಎಂದರು.
ಈ ಸಂದರ್ಭದಲ್ಲಿ ಕುಲಗೋಡ ಠಾಣೆಯ ಪಿಎಸ್ ಐ ಪ್ರವೀಣ ಬಾಳೆಗೆರೆ. ಪ್ರಾ.ಆ.ಕೇ ವೈಧ್ಯ ರಾಮಚಂದ್ರ ಹೊರಟ್ಟಿ. ತಮ್ಮಣ್ಣಾ ದೇವರ. ಗೋಪಾಲ ತಿಪ್ಪಿಮನಿ. ಬಸು ನಾಯಿಕ. ಪ್ರಕಾಶ ಹಿರೇಮೇತ್ರಿ. ಬಸವರಾಜ ಬಿಲಕುಂದಿ. ಯಮನಪ್ಪ ಸಣ್ಣಮೇತ್ರಿ. ಶಂಕರ ಹಾದಿಮನಿ. ಶ್ರೀಮಂತ ಪಾತ್ರೋಟ. ಲಕ್ಷ್ಮಣ ನಂದಿ. ಪಾಂಡು ದಾಸರ. ಪ್ರದೀಪ ಸಣ್ಣಕ್ಕಿ. ನಾಗಪ್ಪ ಹಾದಿಮನಿ.ಹಾಗೂ ಜೈಭೀಮ ಸ್ಪೋಟ್ಸ್ ಕ್ಲಬ್ ಸದಸ್ಯರು ಗ್ರಾಮಸ್ಥರು,ಜನಪ್ರತಿನಿಧಿಗಳು ಇದ್ದರು.