Breaking News
Home / Recent Posts / ಉತ್ತಮ ಶಿಕ್ಷಕ ತಾಲೂಕ ಅಧ್ಯಕ್ಷರಿಗೆ ಸತ್ಕಾರ

ಉತ್ತಮ ಶಿಕ್ಷಕ ತಾಲೂಕ ಅಧ್ಯಕ್ಷರಿಗೆ ಸತ್ಕಾರ

Spread the love

ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶ್ರೀರಾಮ ಸ್ಪೋಟ್ರ್ಸ ಕ್ಲಬ್ ಹಾಗೂ ಶ್ರೀ ಲಕ್ಷ್ಮೀದೇವಿ ಕಮಿಟಿ ಮತ್ತು ಪೇಟೆ ಶ್ರೀ ಗಜಾನನ ಉತ್ಸವ ಕಮಿಟಿ ವತಿಯಿಂದ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಸುರೇಶ ತಳವಾರ. ಬಲರಾಮ ತಟ್ಟಿ. ಶ್ರೀಶೈಲ ಹುಚ್ಚನ್ನವರ. ಗಿರೀಶ ಯಕ್ಸಂಬಿ. ಹಾಗೂ ಮೂಡಲಗಿ ತಾಲೂಕ ಪೋಟೋಗ್ರಾಪರ್ ಅಸೋಸಿಯೆಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ ಹಾದಿಮನಿ ಇವರನ್ನು ಸತ್ಕರಿಸಲಾಯಿತ್ತು.
ಸಂದರ್ಭದಲ್ಲಿ ಮುಖಂಡ ಬಸನಗೌಡ ಪಾಟೀಲ. ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ. ರಾಜು ಕೊಪ್ಪದ. ಸದಾಶಿವ ಗುಡಗುಡಿ. ಮಂಜು ಕೊಪ್ಪದ. ಮಲ್ಲಪ್ಪ ಉಮರಾಣಿ. ಮಹಾಲಿಂಗಪ್ಪ ಪಟ್ಟಣಶೇಟ್ಟಿ. ರಾಚಪ್ಪ ಅಂಗಡಿ. ಹಣಮಂತ ಭೋಸಲೆ. ಸೋಮಲಿಂಗ ಮಿಕಲಿ. ಜೆ.ಎಮ್ ನದಾಫ್. ಹಾಗೂ ಗ್ರಾಮಸ್ಥರು ಇದ್ದರು.

 


Spread the love

About inmudalgi

Check Also

ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿಗೆ ಸತ್ಕಾರ

Spread the loveಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿಗೆ ಸತ್ಕಾರ ಬೆಟಗೇರಿ:ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿ ಅವರು ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ