ಅಪರಿಚಿತ ವ್ಯಕ್ತ ಶವ ಪತ್ತೆ
ಕುಲಗೋಡ: ಗೋಕಾಕ ತಾಲೂಕಿನ ಬೇಟಗೇರಿ ಗ್ರಾಮದ ದಂಡಿನ ಇವರ ಜಮಿನದಲ್ಲಿನ ಬಾವಿಯಲ್ಲಿ ಅಪರಿಚಿತ ವ್ಯಕ್ತ ಶವ ಪತ್ತೆಯಾದ ಘಟನೆ ಇತ್ತಿಚಿಗೆ ನಡೆದಿದೆ .ಮೃತ ಬಾವಿ ಕಡೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಕಂಡು ಬಂದಿದ್ದು. ಮೃತ 35-40 ಬಲಗೈ ಮೇಲೆ ಇಂಗ್ಲೀಷನಲ್ಲಿ ಮಧು ಅಂತ ಹಾಗೂ ಹೆಡೆ ಎತ್ತಿದ ನಾಗರ ಹಾವಿನ ಟ್ಯಾಟೋ ಇದ್ದು ಪ್ರಕರಣ ಕುಲಗೋಡ ಠಾಣೆಯಲ್ಲಿ ದಾಖಲಾಗಿದೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಕುಲಗೋಡ ಪೊಲೀಸ್
ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ; 08334-222233. ಮೋಬೈಲ್
ನಂ:9480804069.