Breaking News
Home / Recent Posts / ನಾವು ಗಳಿಸಿದ ಆಸ್ತಿ ಸಂಪತ್ತು ಯಾವುದು ಜೀವನದ ಕೊನೆಯವರೆಗೂ ಉಳಿಯುವದಿಲ್ಲಿ: ಎಲ್.ಆರ್.ಭಜಂತ್ರಿ

ನಾವು ಗಳಿಸಿದ ಆಸ್ತಿ ಸಂಪತ್ತು ಯಾವುದು ಜೀವನದ ಕೊನೆಯವರೆಗೂ ಉಳಿಯುವದಿಲ್ಲಿ: ಎಲ್.ಆರ್.ಭಜಂತ್ರಿ

Spread the love

ಕುಲಗೋಡ: ನಾವು ಗಳಿಸಿದ ಆಸ್ತಿ ಸಂಪತ್ತು ಯಾವುದು ಜೀವನದ ಕೊನೆಯವರೆಗೂ ಉಳಿಯುವದಿಲ್ಲಿ ಆದರೆ ಶಿಕ್ಷಕ ನೀಡಿದ ವಿದ್ಯೆ ಕೊನೆಯವರೆಗೂಜೋತೆಯಾಗಿರುತ್ತೆ ಎಂದು ಕೇಳಕರ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಲ್.ಆರ್.ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೇಳಕರ ಪ್ರೌಢ ಶಾಲೆಯಲ್ಲಿ 2003-04 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳಿಂದ ಇಂದು ಗುರುವಂದನಾ ಹಾಗೂ ಸ್ನೇಹ ಸಮ್ಮಲನÀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಕ್ಷರ ಕಲಿಸಿದ ಗುರುಗಳ, ಜನ್ಮಕೊಟ್ಟ ಹೆತ್ತವರ, ಆಡಿ ಬೆಳೆದ ಭೂಮಿಯ ಋಣ ತೀರಿಸಲಾಗದು ನಾವು ಸನ್ಮಾಗ್ರದಲ್ಲಿ ನಡೆದರೆ ಮಾತ್ರ ಋಣ ತಿರಿಸಲೂ ಸಾಧ್ಯ ಎಂದರು.
ಶಿಕ್ಷಕ ಎಚ್.ಬಿ ಪಾಟೀಲ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವದು ಖೇದದ ಸಂಗತಿಯಾಗಿದ್ದರೇ ಇನೋಂದು ಕಡೆ ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವದು ಶಿಕ್ಷಕರ ಗೌರವವನ್ನು ಹೆಚ್ಚಿಸುತ್ತೀದೆ ಎಂದರು.


ಹಳೆಯ ವಿದ್ಯಾರ್ಥಿಗಳಾದ ತಿಮ್ಮಣ್ಣಾ ಬೇನಕಟ್ಟಿ. ಭೀಮಶಿ ಕಾರದಗಿ. ಪಾಂಡು ಮಾಳಿ. ಚಿನ್ನಮ್ಮಾ ಗಿರೆನ್ನವರ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸ್.ಬಿ ಶಿಂಧೆÉ. ಎಲ್.ಆರ್ ಭಜಂತ್ರಿ. ವಿ.ಯು ರಡ್ಡೇರಟ್ಟಿ. ಜಿ.ಎಸ್ ಗಾಣಿಗೇರ. ಎಸ್.ಎ ಮುತ್ತೇನ್ನವರ. ಎಚ್.ಬಿ ಪಾಟೀಲ. ಎಸ್.ಆರ್ ತಳಗಡೆ. ಎಲ್,ಕೆ ಹೊಸಮನಿ. ಬಿ.ಎಲ್ ಜೊತೆನ್ನವರ.ಆರ್ ಬಿ ಕುಲಕರ್ಣಿ.ಬಿ.ಎನ್.ಕುರಬಚನ್ನಾಳ. ಬಿ.ವೈ ಭಜಂತ್ರಿ ಶಿಕ್ಷಕರನ್ನು ಸತ್ಕರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಸದಾಶಿವ ಗುಡಗುಡಿ. ರವಿ ಹಲ್ಯಾಳ. ಜಗದೀಶ ಗುಡ್ಲಿ. ಮಹೇಶ ತೋಟಗಿ. ವೀರೇಶ ಬಡಿಗೇರ. ಗೀತಾ ಯಕ್ಸಂಬಿ. ಸುಧಾ ಗಿರಡ್ಡಿ. ಸುಧಾ ಸೋಮಕ್ಕನವರ. ಅನಸುಯಾ ರಂಗನ್ನವರ. ಸವಿತಾ ದೇವರ ಮತ್ತಿತರರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ