Breaking News
Home / Recent Posts / ಸ್ವಾತಂತ್ಯ ದಿನಾಚರಣೆಯ ನಿಮಿತ್ಯ ಮೇಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಣೆ

ಸ್ವಾತಂತ್ಯ ದಿನಾಚರಣೆಯ ನಿಮಿತ್ಯ ಮೇಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಣೆ

Spread the love

ಸ್ವಾತಂತ್ಯ ದಿನಾಚರಣೆಯ ನಿಮಿತ್ಯ ಮೇಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಣೆ

ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಮೇಟ್ರಿಕ್ ಪೂರ್ವ ಬಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಗ್ರಾಮ ಪಂಚಾಯತ ಕುಲಗೋಡ ಹಾಗೂ ತೋಟಗಾರಿಕೆ ಇಲಾಖೆವತಿಯಿಂದ 75 ನೇ ಸ್ವಾತಂತ್ಯ ದಿನಾಚರಣೆಯ ಸವಿ ನೆನಪಿಗಾಗಿ ಕೈತೋಟಕ್ಕೆ ಸಸಿ ನೆಡುವ ಮೂಲಕ ಆಚರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಸಹಾಯಕ ನೀರ್ದೇಶಕರು ತೋಟಗಾರಿಕೆ ಇಲಾಖೆ ಅಧಿಕಾರಿ ಎಮ್.ಎಲ್ ಜನ್ಮಟಿ ಮಾತನಾಡಿ ಪ್ರತಿ ಕುಟುಂಬದವರು ಪೌಷ್ಠಿಕ ಭಧ್ರತೆಗಾಗಿ, ಮನೆಯ ಹಿತ್ತಲಿನಲ್ಲಿ ಅಥವಾ ಹೊಲಗಳಲ್ಲಿ ಸಾವಯುವ ಪದ್ದತಿ ಅನುಸರಿಸಿ ಪೌಷ್ಠಿಕ ಕೈತೋಟ ನಿರ್ಮಿಸಿ ಮಾಡಬೇಕು. ಮೂಡಲಗಿ ತಾಲೂಕಿನ ಕೇಲವು ಶಾಲೆ, ಹಾಸ್ಟೇಲ್, ಅಂಗನವಾಡಿಗಳ ಆವರಣದಲ್ಲಿ ಪೌಷ್ಠಿಕ ಕೈತೋಟ (ನ್ಯೂಟ್ರಿಶನ್ ಸಸಿಗಳ) ನೆಡುವದರಿಂದ ಮಕ್ಕಳಲ್ಲಿ ಪೌಷ್ಠಿಕತೆ ಮೂಲಕ ಸ್ವಾತಂತ್ಯ ದಿನಾಚರಣೆ ಹಾಗೂ ಕೈತೋಟಕ್ಕೆ ಚಾಲನೆ ನೀಡಿದರು.
ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಮಾತನಾಡಿ ಕೈತೋಟದಲ್ಲಿ ನಾನಾ ಜಾತಿಯ ಹಣ್ಣು ಹಾಗೂ ತರಕಾರಿಗಳನ್ನು ನೆಳೆದು ಕುಟುಂಬದ ಪೌಷ್ಠಿಕ ಅವಶ್ಯಕತೆ ಪೂರೈಸುವದರ ಜೊತೆಹಣ್ಣು ಮತ್ತು ತರಕಾರಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಬಹುದ್ದು ಎಂದರು.

ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಸನೀಲ ವಂಟಗೋಡಿ. ಹಾಸ್ಟೇಲ ವಾರ್ಡನ ರಾಜು ಗೋಲಬಾಂವಿ. ತಮ್ಮಣ್ಣಾ ದೇವರ. ಶ್ರೀಪತಿ ಗಣಿ. ಗ್ರಾಪಂ ಪಿಡಿಓ ಸದಾಶಿವ ದೇವರ. ರಮೇಶ ಕೌಜಲಗಿ, ಸದಾ ಗುಡಗುಡಿ. ಬಸು ಯರಗಟ್ಟಿ. ಜಗದೀಶ ಗಿಡ್ಡಾಳಿ ಶಂಕರ ಹಾದಿಮನಿ. ಶಿವಪುತ್ರ ಲಕ್ಷ್ಮೇಶ್ವರ. ಮಹಾದೇವ ಕುಲಗೋಡ. ಬಸವರಾಜ ಕೋಟಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ