ಕುಲಗೋಡ: ಮೂಡಲಗಿ ತಾಲೂಕಿನ ಕುಲಗೊಡ ಗ್ರಾಮದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮುಂಜಾನೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಮಕ್ಕಳು ನಾಡು ನುಡಿಗಾಗಿ ಶ್ರಮಿಸಿದ ಹೋರಾಟಗಾರರ ವೇಷಭೂಷಣ ಧರಿಸಿ ಪ್ರದರ್ಶಿಸಿದರು, ಏಕ ಪಾತ್ರಭಿನಯ ಮಾಡುವ ಮೂಲಕ ಆಚರಿಸಿದರು. ಶಿಕ್ಷಕರು ಮಕ್ಕಳಿಗೆ ಕನ್ನಡ ನಾಡು ಕಟ್ಟಿದ ಸಾಹಿತಿಗಳು, ಹೋರಾಟಗಾರರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಮ್ ಬಾಲರಡ್ಡಿ. ಮೀರಾ ಕುಲಕರ್ಣಿ. ಶಕುಂತಲಾ ಹುದ್ದಾರ. ಎಲ್. ಆರ್ ಕೆಂದಿ. ಎಮ್.ಎನ್. ಮುಲಗುಂದ. ಕಾವೇರಿ ಮಾದರ. ರೇಣುಕಾ ಕುಲಗೋಡ. ಎಸ.ಎಚ್ ಹುಚ್ಚನ್ನವರ. ಶಂಕರ ಹಾದಿಮನಿ.ಜೆ.ಎಮ್ ನದಾಫ. ಎಲ್ ಆರ್ ಪೂಜೇರಿ. ಗೀರೀಶ ಯಕ್ಷಂಬಿ. ಎಮ್ ಎಸ್ ಸನದಿ. ಡಿ.ಎಲ್ ಮೇತ್ರಿ. ಎಸ್.ಎಮ್ ಬಾಲರಡ್ಡಿ.ಅನ್ನಪೂರ್ಣ ಪೂಜೇರಿ.ವೆಂಕುಬಾಯಿ ಪೂಜೇರಿ ಇದ್ದರು.