ಶ್ರೀ ಮಹಾಲಕ್ಷ್ಮೀ ಸೊಸಾಯಿಟಿ ಮೂಡಲಗಿ ಇದರ 32 ನೇ ವಾರ್ಷಿಕ ಮಹಾಸಭೆ
ಮೂಡಲಗಿ: ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೇ ಸೊಸಾಯಿಟಿ ಲಿ.,ಮೂಡಲಗಿ ಇದರ 32 ನೇ ವಾರ್ಷಿಕ ಮಹಾಸಭೆಯು ದಿನಾಂಕ 13/09/2024 ರಂದು ಪ್ರಧಾನ ಕಛೇರಿ ಮೂಡಲಗಿ ಸಭಾಭವನದಲ್ಲಿ ಮುಂಜಾನೆ 10-00 ಕ್ಕೆ ಮಲಪ್ಪ. ಗು.ಗಾಣಿಗೇರ ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಸಂಘದ ಎಲ್ಲ ಸದಸ್ಯರು ಸದರೀ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಲು ಸಂಘದ ಪ್ರಧಾನಕಾರ್ಯದರ್ಶಿ ಸಿ.ಎಸ್.ಬಗನಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.