Breaking News
Home / Recent Posts / ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ

ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ

Spread the love

ಎಲ್ ಎಚ್ ಬೋವಿ, ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ, ವರ್ಗಾವಣೆ

ಮೂಡಲಗಿ: ತಾಲೂಕಿನ ಅರಭಾವಿ ನಾಡ ಕಚೇರಯಲ್ಲಿ ಉಪತಹಶೀಲದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್ ಎಚ್ ಬೋವಿ ಅವರು ಗ್ರೇಡ್ 2 ತಹಶೀಲದಾರರಾಗಿ ಮುಂಬಡ್ತಿ ಪಡೆದು ಗೋಕಾಕ ತಹಶೀಲದಾರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.
ಈ ಮೊದಲು ಇವರು ಕೋಲಾರನಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಮೂಡಲಗಿ ತಾಲೂಕಾ ಶಿರಸ್ತೆದಾರರಾಗಿ ಪ್ರಮಾಣಿಕ ಸೇವೆ ಸಲ್ಲಿಸಿ ಸಧ್ಯ ಮುಂಬಡ್ತಿ ಹೊಂದಿ ಗ್ರೇಡ್ 2 ತಹಶೀಲದಾರರಾಗಿ ಗೋಕಾಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.


Spread the love

About inmudalgi

Check Also

ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Spread the love ಮೂಡಲಗಿ: ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಕ್ರೀಡಾಪಟುಗಳ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ