ಮಸನಪ್ಪ ಬರಗಾಲಿ
ಮೂಡಲಗಿ: ಗೋಕಾಕ ತಾಲೂಕಿನ ಉರಬಿನಟ್ಟಿ ಗ್ರಾಮದ ಹಿರಿಯರು ಹಾಗೂ ಆಧ್ಯಾತ್ಮಿಕ ಜೀವಿ ಮಸನಪ್ಪ ಯಮಪ್ಪ ಬರಗಾಲಿ(85) ಸೊಮವಾರ ನಿಧನರಾದರು.
ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಗ್ರಂಥಪಾಲಕ ಬಸವಂತ ಬರಗಾಲಿ ಮೃತರ ಪುತ್ರರಲ್ಲಿ ಒಬ್ಬರು.
