Breaking News
Home / ತಾಲ್ಲೂಕು / ವಯೋನಿವೃತ್ತಿ ಹೊಂದಿದ ಅರಳಿಮಟ್ಟಿ ಹೆಸ್ಕಾಂ ಶಾಖಾಧಿಕಾರಿ ಮಾರುತಿ ಬಾಗಿಮನಿ

ವಯೋನಿವೃತ್ತಿ ಹೊಂದಿದ ಅರಳಿಮಟ್ಟಿ ಹೆಸ್ಕಾಂ ಶಾಖಾಧಿಕಾರಿ ಮಾರುತಿ ಬಾಗಿಮನಿ

Spread the love

ವಯೋನಿವೃತ್ತಿ ಹೊಂದಿದ ಮಾರುತಿ ಬಾಗಿಮನಿ

ಕುಲಗೋಡ: ವಯೋನಿವೃತ್ತಿ ಹೊಂದಿದ ಅರಳಿಮಟ್ಟಿ ಹೆಸ್ಕಾಂ ಶಾಖಾಧಿಕಾರಿ ಮಾರುತಿ ಬಾಗಿಮನಿ ಇವರಿಗೆ ಅಧಿಕಾರಿಗಳು,ಸಿಬ್ಬಂದಿ ಹಾಗೂ ಗ್ರಾಮಸ್ಥರ ಪರವಾಗಿ ಶನಿವಾರ ಸಂಜೆ ಬೀಳ್ಕೋಡುವ ಸಮಾರಂಭ ಮಾರುತಿ ಬಾಗಿಮನಿ ಇವರ ಮನೆಯಲ್ಲಿ ನಡೆಯಿತು.


ಮಾರುತಿ ಬಾಗಿಮನಿ ಇವರು ಹೆಸ್ಕಾಂ ನಲ್ಲಿ 1988 ಸೇವೆ ಪ್ರಾರಂಭಿಸಿದ್ದು ಕುಲಗೋಡ, ಕುಡಚಿ, ಯಲ್ಪಾರಟ್ಟಿ, ಅರಳಿಮಟ್ಟಿ. ಸೇರಿದಂತೆ ಹಲವೇಡೆ 34 ವರ್ಷ ಕರ್ತವ್ಯ ಮಾಡಿದ್ದು ಅರಳಿಮಟ್ಟಿ ಶಾಖೆಯಲ್ಲಿ 3 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದರು.

ಈ ಸಂದರ್ಭದಲ್ಲಿ ಕಾರ್ಯ ನಿರ್ವಹಕ ಅಭಿಯಂತರರು ಘಟಪ್ರಭಾ ಕಿರಣ ಸಣ್ಣಕ್ಕಿ. ಸಹಾಯಕ ಕಾರ್ಯ ನಿರ್ವಹಕ ಅಭಿಯಂತರರು ಘಟಪ್ರಭಾ ಎಂ.ಎಸ್.ನಾಗನ್ನವರ. ಕುಲಗೋಡ ಶಾಖಾಧಿಕಾರಿ ಎಸ್.ಎಸ್. ಯಲಿಗಾರ. ಶಂಕರ ಚೌಗಲಾ. ಬಸವರಾಜ ಬಾದವಾಡಗಿ. ಮಹಾಂತೇಶ ಬೇಟಗೇರಿ. ವ್ಹಿ.ಎಸ್ ಭಜಂತ್ರಿ ಹಾಗೂ ಕುಲಗೋಡ, ಅರಳಿಮಟ್ಟಿ ಅಧಿಕಾರಿಳು. ಸರ್ವ ಸಿಬ್ಬಂದಿ, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಉಪ್ಪಾರ ಸಮಾಜ ಜಾತಿ ಕಾಲಂನಲ್ಲಿ ಉಪ್ಪಾರ ಅಂತ ನಮೂದಿಸಿ

Spread the loveಮೂಡಲಗಿ: ಸೆ. 22 ರಿಂದ ಆ.7 ರವರೆಗೆ ರಾಜ್ಯದಲ್ಲಿ ನಡೆಯುವ ಬಹುನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಜಾತಿ ಗಣತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ