Breaking News
Home / Recent Posts / ವಿನಾಯಕ ನಾಯಿಕ 19ವರ್ಷ ಒಳಗಿನ ಬಾಲಕರ ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಆಯ್ಕೆ

ವಿನಾಯಕ ನಾಯಿಕ 19ವರ್ಷ ಒಳಗಿನ ಬಾಲಕರ ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಆಯ್ಕೆ

Spread the love

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ವಿನಾಯಕ ಮಲ್ಲಪ್ಪ ನಾಯಿಕ ಇತನು 19ವರ್ಷ ಒಳಗಿನ ಬಾಲಕರ ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿ ಆಗಷ್ಟ 31ರಂದುಇಂಡೋ-ನೇಪಾಳ ಸಹಯೋಗದಲ್ಲಿ ನೇಪಾಳದಲ್ಲಿ ನಡೆಯುವ 5ನೇ ಅಂತರಾಷ್ಟ್ರೀಯಕಬಡ್ಡಿ ಪಂದ್ಯಾವಳಿಗೆ ಭಾರತ್ ತಂಡದಿಂದ ಪ್ರತಿನಿಧಿಸುತ್ತಿರುವದಕ್ಕೆ ಸಂಸ್ಥಯಿಂದ ಸನ್ಮಾನಿಸಿ ಗೌರವವಿಸಿದರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್. ಆರ್.ಸೋನವಾಲ್ಕರ, ನಿರ್ದೇಶಕರಾದ ಆರ್.ಪಿ. ಸೋನವಾಲ್ಕರ ಕ್ರೀಡಾ ಪಟು ವಿನಾಯಕ ನಾಯಿಕ ಸನ್ಮಾನಿಸಿ ಅಂತರ ರಾಷ್ಟೀಯ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲಿ ಎಂದುಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಕ್ರೀಡಾ ಚೇರಮನ್ ಪ್ರೊ. ಎಂ. ಎಸ್. ಪಾಟೀಲ ಹಾಗೂ ಉಪನ್ಯಾಸಕಾರು ಇದ್ದರು

Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ