ಮೂಡಲಗಿ: ಇಲ್ಲಿನ ಗಾಂಧಿ ಚೌಕದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಸರಳ ಸಮಾರಂಭದಲ್ಲಿ ಕೊರೋನಾದಿಂದ ಮೃತಪಟ್ಟ 130 ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಅಂಜುಮನ ಹಾಗೂ ಖಿದ್ಮತ್ ವೆಲ್ಫೇರ ಕಮಿಟಿಯ ಕಾರ್ಯಕರ್ತರಿಗೆ ತಾಲೂಕಾಡಳಿತ ಹಾಗೂ ಪುರಸಭೆ ಮತ್ತು ಗಾರ್ಡನ್ ಅಭಿವೃದ್ಧಿ ಸಂಸ್ಥೆಯಿಂದ ಸತ್ಕರಿಸಿ ಅಭಿನಂದನಾಪತ್ರ ನೀಡಿ ಗೌರವಿಸಿದರು.
IN MUDALGI Latest Kannada News