ಯಾದವಾಡ ಯುವತಿ ಕಾಣೆ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ವಿವಾಹಿತ ಮಹಿಳೆ ಮಾಸಾಬಿ ಶಾನೂರ ತಹಶಿಲ್ದಾರ(20)ಎಂಬುವಳು ಕಳೆದ ಅಕ್ಟೋಬರ 11 ರಂದು ತನ ಮನೆಯಿಂದ ಮುಂಜಾನೆ ಬಹಿರ್ದೆಶೆಗೆ ಹೋಗಿ ಬರುತ್ತೆನೆ ಎಂದು ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಮಹೀಳೆಯ ಪತಿ ಶಾನೂರ ಅ.ತಹಶೀಲ್ದಾರ ಕುಲಗೋಡ ಪೋಲಿಸ್ ಠಾಣೆಯಲ್ಲಿ ದೂರು ನೀಡಿದಾರೆ.
ಕಾಣೆಯಾದ ಮಹಿಳೆಯು 5.1 ಪೂಟ ಎತ್ತರ, ದುಂಡು ಮುಖ ಗೋದಿ ಬಣ್ಣ, ಉದ್ದ ಮೂಗು, ಹೊಂದಿದ್ದು ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ, ನೀಲಿ ಬಣ್ಣದ ಒಡನಿ ಧರಿಸಿರುತ್ತಾಳೆ ಇವಳ ಬಗ್ಗೆ ಮಾಹಿತಿ ತಿಳಿದವರು ಕುಲಗೋಡ ಪೋಲಿಸ ಠಾಣೆ 08334-222233 ಅಥವಾ 9480804069 ಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.