Breaking News
Home / Recent Posts / ಜೈ ಹನುಮಾನ ಸೇವಾ ಸಂಘದಿಂದ ಸ್ವಚ್ಚತಾ ಅಭಿಯಾನ

ಜೈ ಹನುಮಾನ ಸೇವಾ ಸಂಘದಿಂದ ಸ್ವಚ್ಚತಾ ಅಭಿಯಾನ

Spread the love

ಜೈ ಹನುಮಾನ ಸೇವಾ ಸಂಘದಿಂದ ಸ್ವಚ್ಚತಾ ಅಭಿಯಾನ

ಮೂಡಲಗಿ: ಕರೋನಾದಿಂದ ಶಾಲೆಗೆ ಬಾರದ ವಿದ್ಯಾರ್ಥಿಗಳು ಆ.23 ರಂದು ಮರಳಿ ಶಾಲೆಗೆ ಬರುತ್ತಿರುವದರಿಂದ ಹೊಸ ಉತ್ಸಾಹ ತುಂಬುವದಕ್ಕಾಗಿ ತಾಲೂಕಿನ ಕಲ್ಲೋಳಿ ಪಟ್ಟಣದ “ಜೈ ಹನುಮಾನ ಯುವ ಜನ ಸೇವಾ ಸಂಘ” ದಿಂದ ಕಲ್ಲೋಳಿಯ ಪಂಡಿತ ಜವಾಹರಲಾಲ ನೆಹರೂ ಪ್ರೌಢ ಶಾಲೆಯ ಆವರಣದಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದರು.
ಈ ಸಮಯದಲ್ಲಿ ಸಂಘಟನೆ ಅಧ್ಯಕ್ಷರು ಪರಶುರಾಮ ಇಮಡೇರ, ಉಪಾಧ್ಯಕ್ಷರು ಮಹಾಂತೇಶ ಕಡಲಗಿ, ರಾಜಪ್ಪಾ ಮಾವರಕರ, ಭೀಮಶಿ ಗೋಕಾಂವಿ, ಸಿದ್ದಪ್ಪಾ ಪೂಜೇರಿ, ಭೀಮಶಿ ಕಡಲಗಿ, ಸಿದ್ದಪ್ಪಾ ಉಮರಾಣಿ, ರಾಮಣ್ಣಾ ಕಾಡದವರ, ಹನಮಂತ ತೋಟಗಿ, ಅನೀಲ ಖಾಮಗೌಡ್ರ, ನಾಗರಾಜ ಕಲಾಲ, ಬಸವರಾಜ ಮಾವರಕರ ‘ಶಿಕ್ಷಕರಾದ, ಎಸ್ ಎಸ್ ನಾಯ್ಕೋಡಿ’, ನಾಗಪ್ಪಾ ಅಮ್ಮಣಗಿ ಮತ್ತು ಇತರರು ಉಪಸ್ಥಿತರಿದ್ದರು.


Spread the love

About inmudalgi

Check Also

11 ಕಾರ್ಯಕರ್ತೆಯರು, 34 ಸಹಾಯಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ