ಸೋಮವಾರ ಸಂಜೆಯ ಕರೋನ ಬುಲೆಟಿನ್ ಬಿಡುಗಡೆ ಆಗಿದೆ.
inmudalgi
ಮೇ 11, 2020
ತಾಲ್ಲೂಕು, ಬೆಳಗಾವಿ
ಬೆಳಗಾವಿ :ಇದೀಗ ಸೋಮವಾರ ಸಂಜೆಯ ಕರೋನ ಬುಲೆಟಿನ್ ಬಿಡುಗಡೆ ಆಗಿದೆ. ಆದರೆ, ಸಂಜೆಯ ಬುಲೆಟಿನ್ ನಲ್ಲೂ ಬೆಳಗಾವಿ ಜಿಲ್ಲೆಯವರಿಲ್ಲ. ಇದು ತುಸು ನೆಮ್ಮದಿ ತಂದಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ ಅಜ್ಮೀರ್ ಪ್ರವಾಸ ತೆರಳಿದ್ದವರಿಂದ ಒಟ್ಟು ಇಪ್ಪತ್ತೆರಡು ಜನ ಕರೋನ ಪಾಸಿಟಿವ್ ಗೆ ತುತ್ತಾಗಿದ್ದರು.