Breaking News
Home / Recent Posts / ಪಡಿತರ ಇ ಕೆವೈಸಿಗೆ ಅವಧಿ ವಿಸ್ತರಣೆ

ಪಡಿತರ ಇ ಕೆವೈಸಿಗೆ ಅವಧಿ ವಿಸ್ತರಣೆ

Spread the love

ಪಡಿತರ ಇ ಕೆವೈಸಿಗೆ ಅವಧಿ ವಿಸ್ತರಣೆ

ಪಡಿತರ ಇ ಕೆವೈಸಿಗೆ ಅವಧಿ ವಿಸ್ತರಣೆ

ಮೂಡಲಗಿ: ತಾಲೂಕಿನ ಎಲ್ಲ ಅಂತ್ಯೋದಯ ಹಾಗೂ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ಅ 31 ರೊಳಗೆ ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಇ ಕೆವೈಸಿ ನೀಡಲು ತಹಶೀಲ್ದಾರ ಡಿ ಜಿ ಮಹಾತ ತಿಳಿಸಿದ್ದಾರೆ.

ಸರ್ಕಾರವು ಇ ಕೆವೈಸಿಗೆ ಕೊನೆಯ ಅವಕಾಶ ನೀಡಿದ್ದು ಈ ಅವಧಿಯಲ್ಲಿ ಕೆವೈಸಿ ನೀಡದಿದ್ದಲ್ಲಿ ಪಡಿತರ ಚೀಟಿ ರದ್ದಾಗಲಿದೆ. ಈ ಸೇವೆಯು ಉಚಿತ ಸೇವೆಯಾಗಿದೆ ದೂರುಗಳಿದ್ದಲ್ಲಿ ತಹಶೀಲ್ದಾರ ಅಥವಾ ಆಹಾರ ಶಿರಸ್ತೇದಾರ ಅವರಿಗೆ ದೂರು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ