Breaking News
Home / Recent Posts / ಈದ ಮಿಲಾದ ಪ್ರಯುಕ್ತ ತಂಪು ಪಾನಿಯ ವಿತರಣೆ

ಈದ ಮಿಲಾದ ಪ್ರಯುಕ್ತ ತಂಪು ಪಾನಿಯ ವಿತರಣೆ

Spread the love

ಈದ ಮಿಲಾದ ಪ್ರಯುಕ್ತ ತಂಪು ಪಾನಿಯ ವಿತರಣೆ

ಮೂಡಲಗಿ: ಇಲ್ಲಿನ ಅಂಬೇಡ್ಕರ ನಗರ ಯಂಗ ಕಮಿಟಿ ಸದಸ್ಯರು ಅಂಬೇಡ್ಕರ ವೃತ್ತದಲ್ಲಿ ಪ್ರವಾದಿ ಮಹ್ಮದ್ ಪೈಗಂಬರ ಜನ್ಮದಿನ ಪ್ರಯುಕ್ತ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಿ ಪರಸ್ಪರರಿಗೆ ಶುಭಾಶಯ ಕೋರಿ ಭಾವೈಕ್ಯತೆ ಮೆರೆದರು.
ಕಮಿಟಿ ಸದಸ್ಯ ಶೆಬ್ಬೀರ ಕೆರಿಪಳ್ಳಿ ಮಾತನಾಡಿ, ಈ ಬಾರಿ ಕೊರೊನಾ ಹಿನ್ನೆಲೆ ಈದ ಮಿಲಾದ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ ಸಕಲ ಜೀವ ರಾಸಿಗಳಿಗೆ ದೇವರು ಸುಖ ಶಾಂತಿ ನೀಡಲಿ ಎಂದರು.
ಈ ಸಂದರ್ಭದಲ್ಲಿ ರಮೇಶ ಸಣ್ಣಕ್ಕಿ, ಶಾಬೂ ಸಣ್ಣಕ್ಕಿ, ಲಾಲಸಾಬ ಅರಳಿಮಟ್ಟಿ, ಬಸೀರ ನದಾಫ್, ಸುಂದರ ಬಾಲಪ್ಪನವರ, ಜುಬೇರ ಕಡಕೋಳ, ಶರೀಫ್ ಮಗತುಮ್‍ನವರ, ಇಜಾಜ ಕೊಟ್ಟಲಗಿ, ಶಿವು ಕುದರಿ ಮತ್ತಿತರರು ಇದ್ದರು.


Spread the love

About inmudalgi

Check Also

ಬೆಟಗೇರಿ: ಡಿ.27ರಂದು 28ನೇ ವರ್ಷದ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ 28ನೇ ವರ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ