Breaking News
Home / Recent Posts / ನಾಡದೇವಿ ಭುವನೇಶ್ವರಿ ರೂಪಕದಲ್ಲಿ ಆರೋಹಿ ಗಮನಸೆಳೆದ ನಾಡದೇವಿ ಭುವನೇಶ್ವರಿ ರೂಪಕ

ನಾಡದೇವಿ ಭುವನೇಶ್ವರಿ ರೂಪಕದಲ್ಲಿ ಆರೋಹಿ ಗಮನಸೆಳೆದ ನಾಡದೇವಿ ಭುವನೇಶ್ವರಿ ರೂಪಕ

Spread the love

ನಾಡದೇವಿ ಭುವನೇಶ್ವರಿ ರೂಪಕದಲ್ಲಿ ಆರೋಹಿ

ಗಮನಸೆಳೆದ ನಾಡದೇವಿ ಭುವನೇಶ್ವರಿ ರೂಪಕ

ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಸೋಮವಾರ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದದಲ್ಲಿ ಕನ್ನಡ ನಾಡದೇವಿ ಭುವನೇಶ್ವರಿದೇವಿ ರೂಪಕದಲ್ಲಿ ಗಮನಸೆಳೆದಳು. ತಾಯಿ ಶೃತಿ ನಾಡಗೌಡರ ಮಗುವಿಗೆ ದೇವಿಯ ದಿರಿಸವನ್ನು ಸಿದ್ದಗೊಳಿಸಿದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ