Breaking News
Home / Recent Posts / 24ರಂದು ವಿದ್ಯುತ್ ವ್ಯತ್ಯಯ

24ರಂದು ವಿದ್ಯುತ್ ವ್ಯತ್ಯಯ

Spread the love

24ರಂದು ವಿದ್ಯುತ್ ವ್ಯತ್ಯಯ

ಮೂಡಲಗಿ :110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್1 ಮೂಡಲಗಿ ಪಟ್ಟಣ ಫೀಡರ, ಎಫ್6 ಪೆಟ್ರೋಲ್ ಬಂಕ್ ಹಾಗೂ ವಾಟರ್ ಸಪ್ಲಾಯ ಫಿಡರಗಳ ಮೇಲೆ ನಿರ್ವಹಣಾ ಕಾರ್ಯವಿದ್ದ ಕಾರಣ ದಿ.24ರಂದು ಬೆ.9.30 ರಿಂದ ಸಾಯಂಕಾಲ 6ಗಂಟೆಯವರೆಗೆ ವಿದ್ಯುತ್ ನಿಲುಗಡೆ ಇರುತ್ತದೆ.
ಮೂಡಲಗಿ ಹಾಗೂ ಗುರ್ಲಾಪೂರ ಪಟ್ಟಣ ಹಾಗೂ ಮೂಡಲಗಿ ಸುತ್ತ ಇರುವ ತೋಟದ ವಿದ್ಯುತ್ ಮಾರ್ಗಗಳಾದ ಎಫ್5 ಗವಿ, ಎಫ್7ಹಳ್ಳೂರ, ಎಫ್3 ಗುರ್ಲಾಪೂರ ಐಯ್‍ಪಿ, ಎಫ್12 ಗುರ್ಲಾಪೂರ ಗ್ರಾಮ, ಎಫ್13 ಗುರ್ಲಾಪೂರ ಲಿಂಕ್ ಲೈನ್ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್ ಎಸ್ ನಾಗನ್ನವರ ಹಾಗೂ ಶಾಖಾಧಿಕಾರಿ ಪಿ ಆರ್ ಯಡಹಳ್ಳಿ ಕೋರಿದ್ದಾರೆ.


Spread the love

About inmudalgi

Check Also

ವಸತಿ ಸಹಿತ ಉಚಿತ ಶಿಕ್ಷಣಕ್ಕಾಗಿ ಯಶಸ್ವಿಯಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಅಕ್ಷರದಾಸೋಹಿ ದಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ