Breaking News
Home / ತಾಲ್ಲೂಕು / ರಾಜ್ಯದಲ್ಲಿ 69 ಜನರಿಗೆ ಕೊರೊನಾ ಸೊಂಕು

ರಾಜ್ಯದಲ್ಲಿ 69 ಜನರಿಗೆ ಕೊರೊನಾ ಸೊಂಕು

Spread the love

ಕರ್ನಾಟಕ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು ಶುಕ್ರವಾರದಂದು ರಾಜ್ಯದಲ್ಲಿ ಒಟ್ಟು 69 ಜನರಿಗೆ ಕೊರೊನಾ ಸೊಂಕು ತಗುಲಿದ್ದು.

ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ 3ಜನರಿಗೆ,

ಉತ್ತರ ಕನ್ನಡ , ಕೊಲಾರ, ಶಿವಮೊಗ್ಗ ಮತ್ತು ಬಾಗಲಕೋಟ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ,

ಬೆಂಗಳೂರು ನಗರ ಜಿಲ್ಲೆಯಲ್ಲಿ 13 ಜನರಿಗೆ,

ಬೀದರ ಜಿಲ್ಲೆಯಲ್ಲಿ 6 ಜನರಿಗೆ,

ಮಂಡ್ಯ ಜಿಲ್ಲೆಯಲ್ಲಿ 13 ಜನರಿಗೆ,

ಚಿತ್ರದುರ್ಗ ಜಿಲ್ಲೆಯಲ್ಲಿ ಇಬ್ಬರಿಗೆ,

ಹಾಸನ ಜಿಲ್ಲೆಯಲ್ಲಿ 7 ಜನರಿಗೆ,

ಉಡುಪಿ ಜಿಲ್ಲೆಯಲ್ಲಿ 5 ಜನರಿಗೆ,

ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಜನರಿಗೆ

ಕೊರೊನಾ ಸೊಂಕು ತಗುಲಿರುವ ಬಗ್ಗೆ ಶುಕ್ರವಾರ ಮಧ್ಯಾಹ್ನ ಮತ್ತು ಸಾಯಂಕಾಲ ಬಿಡುಗಡೆ ಮಾಡಲಾದ ಹೆಲ್ತ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ