ಮೂಡಲಗಿ ಪಟ್ಟಣದ ಭಾವೈಕ್ಯತೆಗೆ ಹೇಸರಾಗಿರುವ ಆರಾಧ್ಯ ದೈವ್ಯ ಶ್ರೀ ಶಿವಭೋದರಂಗ ಪುಣ್ಯ, ತಿಥಿ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಭಜ೯ರಿ ಸಿದ್ದತೆಗೊಂಡ ಶ್ರೀ ಕಲ್ಮೇಶ್ವರ ಅಜ್ಜನವರ ವೃತ್ತ .
ಸೇವೆ ಸಲ್ಲಿಸಿದ ಭಕ್ತಾಧಿಗಳು
ಕರುನಾಡು ಸೈನಿಕ ತರಬೇತಿ ಕೇಂದ್ರದ ವಿಧ್ಯಾಥಿ೯ಗಳು, ಮಹಾದೇವ ಶೆಕ್ಕಿ, ಶ್ರೀಶೈಲ ಕಾಳಪ್ಪಗೋಳ, ಹಣಮಂತ ನಾಗನ್ನವರ ಗೆಳೆಯರ ಬಳಗ , ಶಿವಬಸು ಸುಣದೋಳಿ, ಪಿ ಎನ್ ಪಾಟೀಲ, ಅನೇಕ ಭಕ್ತಾಧಿಗಳು ಇದ್ದರು.